Sudharani: ಬೀದಿಯಲ್ಲಿರುವ ಪ್ರಾಣಿಗಳಿಗೆ ಅನ್ನಾಹಾರ ನೀಡುವಂತೆ ಮನವಿ ಮಾಡಿದ ಸುಧಾರಾಣಿ..!

Feed The Strays: ಲಾಕ್​ಡೌನ್ ಆಗಿ ಇಂದಿಗೆ 9 ದಿನಗಳು. ಲಾಕ್​ಡೌನ್​ನಿಂದಾಗಿ ಕೇವಲ ಮನುಷ್ಯರು ಮಾತ್ರವಲ್ಲದೆ ಬೀದಿಯಲ್ಲಿ ವಾಸಿಸುವ ಪ್ರಾಣಿಗಳೂ ಸಂಕಷ್ಟದಲ್ಲಿವೆ. ಇದರಿಂದಾಗಿ ನಟಿ ಸುಧಾರಾಣಿ ಬೀದಿ ದನ, ನಾಯಿ ಸೇರಿದಂತೆ ಇತರೆ ಪ್ರಾಣಿಗಳಿಗಾಗಿ ವಿಶೇಷ ಮನವಿ ಮಾಡಿದ್ದಾರೆ. (ಚಿತ್ರಗಳು ಕೃಪೆ: Sudharani Govardhan - Instagram)

First published: