ಕೊರೋನಾ ಲಾಕ್ಡೌನ್ನಿಂದಾಗಿ ಇನ್ನೂ ಸಹ ಜನರ ಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಇದರಿಂದಾಗಿ ದಿನಗೂಲಿ ಕಾರ್ಮಿಕರು ಸೇರಿದಂತೆ ಮಧ್ಯಮವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
2/ 28
ಲಾಕ್ಡೌನ್ನಿಂದಾಗಿ ಸಿನಿರಂಗದವರಿಗೂ ಕಷ್ಟ ಎದುರಾಗಿದೆ. ಚಿತ್ರೀಕರಣ ಸಹಜ ಸ್ಥಿತಿಗೆ ಮರಳದ ಕಾರಣದಿಂದ ಅವರ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಇದಕ್ಕಾಗಿಯೇ ಹಲವಾರು ಸ್ಟಾರ್ಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗ ನಟಿ ಶ್ರದ್ಧಾ ಶ್ರೀನಾಥ್ ಸಹ ನೆರವಿಗೆ ಮುಂದಾಗಿದ್ದಾರೆ.
3/ 28
ಸಂಕಷ್ಟದಲ್ಲಿರುವ ಸ್ಯಾಂಡಲ್ವುಡ್ನ ಸಹಾಯಕ ನಿರ್ದೇಶಕರಿಗೆ ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ ಈ ನಟಿ.
4/ 28
ಕಷ್ಟದಲ್ಲಿರುವವರಿಗೆ ನಿರ್ದೇಶಕ ಮಯೂರ ರಾಘವೇಂದ್ರ ಹಾಗೂ ಅವರ ತಂಡವರು ಮೊದಲಿನಿಂದಲೂ ಸಹಾಯ ಮಾಡುತ್ತಾ ಬಂದಿದ್ದಾರೆ. ಈಗ ಶ್ರದ್ಧಾ ಇವರೊಂದಿಗೆ ಕೈ ಜೋಡಿಸಿದ್ದಾರೆ.
5/ 28
ನೂರು ದಿನಸಿ ಚೀಲಗಳ ತುಂಬ ಅಡುಗೆ ಮಾಡಲು ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಸಂಕಷ್ಟದಲ್ಲಿರುವ ಸಹಾಯಕ ನಿರ್ದೇಶಕರಿಗೆ ಹಂಚಲಾಗಿದೆ.
6/ 28
ಈ ಕುರಿತಾಗಿ ನಿರ್ದೇಶಕ ಮಯೂರ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಸಹಾಯ ಮಾಡಿದ್ದಕ್ಕಾಗಿ ಶ್ರದ್ಧಾ ಶ್ರೀನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
7/ 28
ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ನಟಿಸುತ್ತಿರುವ ಶ್ರದ್ಧಾ, ಸಂಕಷ್ಟದಲ್ಲಿರುವ ಕನ್ನಡದ ಸಹಾಯಕ ನಿರ್ದೇಶಕರಿಗೆ ನೆರವಾಗಿರುವುದನ್ನು ಕಂಡ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
8/ 28
ಶ್ರದ್ಧಾ ಅಭಿನಯದ ಕೃಷ್ಣ ಆ್ಯಂಡ್ ಹಿಸ್ ಲೀಲಾ ತೆಲುಗು ಸಿನಿಮಾ ಇತ್ತೀಚೆಗಷ್ಟೆ ಒಟಿಟಿ ಮೂಲಕ ತೆರೆಕಂಡಿದೆ.
9/ 28
ನಟಿ ಶ್ರದ್ಧಾ ಶ್ರೀನಾಥ್
10/ 28
ನಟಿ ಶ್ರದ್ಧಾ ಶ್ರೀನಾಥ್
11/ 28
ನಟಿ ಶ್ರದ್ಧಾ ಶ್ರೀನಾಥ್
12/ 28
ನಟಿ ಶ್ರದ್ಧಾ ಶ್ರೀನಾಥ್
13/ 28
ನಟಿ ಶ್ರದ್ಧಾ ಶ್ರೀನಾಥ್
14/ 28
ನಟಿ ಶ್ರದ್ಧಾ ಶ್ರೀನಾಥ್
15/ 28
ನಟಿ ಶ್ರದ್ಧಾ ಶ್ರೀನಾಥ್
16/ 28
ನಟಿ ಶ್ರದ್ಧಾ ಶ್ರೀನಾಥ್
17/ 28
ನಟಿ ಶ್ರದ್ಧಾ ಶ್ರೀನಾಥ್
18/ 28
ನಟಿ ಶ್ರದ್ಧಾ ಶ್ರೀನಾಥ್
19/ 28
ನಟಿ ಶ್ರದ್ಧಾ ಶ್ರೀನಾಥ್
20/ 28
ನಟಿ ಶ್ರದ್ಧಾ ಶ್ರೀನಾಥ್
21/ 28
ನಟಿ ಶ್ರದ್ಧಾ ಶ್ರೀನಾಥ್
22/ 28
ನಟಿ ಶ್ರದ್ಧಾ ಶ್ರೀನಾಥ್
23/ 28
ನಟಿ ಶ್ರದ್ಧಾ ಶ್ರೀನಾಥ್
24/ 28
ನಟಿ ಶ್ರದ್ಧಾ ಶ್ರೀನಾಥ್
25/ 28
ನಟಿ ಶ್ರದ್ಧಾ ಶ್ರೀನಾಥ್
26/ 28
ನಟಿ ಶ್ರದ್ಧಾ ಶ್ರೀನಾಥ್
27/ 28
ನಟಿ ಶ್ರದ್ಧಾ ಶ್ರೀನಾಥ್
28/ 28
ನಟಿ ಶ್ರದ್ಧಾ ಶ್ರೀನಾಥ್
First published:
128
Shraddha Srinath: ಸಂಕಷ್ಟದಲ್ಲಿರುವ ಸ್ಯಾಂಡಲ್ವುಡ್ನ ಸಹಾಯಕ ನಿರ್ದೇಶಕರಿಗೆ ನೆರವಾದ ಶ್ರದ್ಧಾ ಶ್ರೀನಾಥ್..!