Shraddha Srinath: ತಮ್ಮ 14 ದಿನಗಳ ಐಸೋಲೇಶನ್ ಬಗ್ಗೆ ಬಾಯಿಬಿಟ್ಟ ಶ್ರದ್ಧಾ ಶ್ರೀನಾಥ್..!
Shraddha Srinath: ನಟಿ ಶ್ರದ್ಧಾ ಶ್ರೀನಾಥ್ ಸಹ 14 ದಿನಗಳು ಹೋಂ ಕ್ವಾರಂಟೈನ್ ಮಾಡಲಾಗಿದೆ ಅನ್ನೋ ಸುದ್ದಿ ಈಗ ಎಲ್ಲೆಡೆ ಓಡಾಡುತ್ತಿದೆ. ಆದರೆ ಮಾ.29ರವರೆಗೆ ಅಂದರೆ 14 ದಿನಗಳ ಕಾಲ ಐಸೋಲೇಶನ್ನಲ್ಲಿದ್ದ ಬಗ್ಗೆ ಶ್ರದ್ಧಾ ಏನು ಹೇಳಿದ್ದಾರೆ ಗೊತ್ತಾ..? (ಚಿತ್ರಗಳು ಕೃಪೆ: ಶ್ರದ್ಧಾ ಶ್ರೀನಾಥ್ ಇನ್ಸ್ಟಾಗ್ರಾಂ ಖಾತೆ)
ನಟಿ ಶ್ರದ್ಧಾ ಶ್ರೀನಾಥ್ ಸಹ 14 ದಿನಗಳು ಹೋಂ ಕ್ವಾರಂಟೈನ್ ಮಾಡಲಾಗಿದೆ ಅನ್ನೋ ಸುದ್ದಿ ಈಗ ಎಲ್ಲೆಡೆ ಓಡಾಡುತ್ತಿದೆ.
2/ 17
ಶ್ರದ್ದಾ ಕ್ವಾರಂಟೈನ್ನಲ್ಲಿ ಇದ್ದದ್ದು ಸತ್ಯ. ಆದರೆ ಅವರ ಬಗ್ಗೆ ಹರಡಿರುವ ಹೋಂ ಕ್ವಾರಂಟೈನ್ ಸುದ್ದಿ ಕೇಳಿ ತುಂಬಾನೇ ಗರಂ ಆಗಿದ್ದಾರೆ.
3/ 17
ಚೆನ್ನೈ, ಹೈದರಾಬಾದ್ ಅಂತ ಫ್ಲೈಟ್ನಲ್ಲಿ ಓಡಾಡುತ್ತಿದ್ದ ಶ್ರದ್ಧಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದು ನಿಜವಂತೆ.
4/ 17
ಹಾಗಂತಾ ಯಾರೂ ಅವರನ್ನು ಕ್ವಾರಂಟೈನ್ ಮಾಡಲಿಲ್ಲವಂತೆ. ಖುದ್ದು ಅವರೇ ಈ ನಿರ್ಧಾರಕ್ಕೆ ಬಂದಿದ್ದು ಎಂದು ಟ್ವೀಟ್ ಮಾಡಿದ್ದಾರೆ.
5/ 17
ತಮಿಳು ಪತ್ರಿಕೆಯೊಂದು ಶ್ರದ್ಧಾ ಹೋಂ ಕ್ವಾರಂಟೈನ್ ಕುರಿತಾಗಿ ಸುದ್ದಿ ಮಾಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಶ್ರದ್ಧಾ.
6/ 17
ನಾನು ಮಾ.12-15 ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದೆ. ಆ ಫ್ಲೈಟ್ನಲ್ಲಿ ಯಾವಸೋಂಕಿತರು ಇರಲಿಲ್ಲ. ಹೀಗಾಗಿ ನಮ್ಮ ಮನೆಗೆ ರಾಜ್ಯ ಸರ್ಕಾರದ ಯಾವ ವೈದ್ಯಧಾರಿಕಾರಿಗಳೂ ಭೇಟಿ ನೀಡಲಿಲ್ಲ.
7/ 17
ನನಗೆ ಮನೆಯಲ್ಲೇ ಇರುವಂತೆ ಯಾರೂ ಹೇಳಲಿಲ್ಲ.
8/ 17
ಆದರೆ ನಾನೇ ನನ್ನ ಸಂಬಂಧಿಕರಲ್ಲಿದ್ದ ವೈದ್ಯರನ್ನು ಸಂಪರ್ಕಿಸಿ 14 ದಿನಗಳ ಕಾಲ ಸೆಲ್ಫ್ ಐಸೋಲೇಶನ್ನಲ್ಲಿದೆ. ಮಾ.29ಕ್ಕೆ 14 ದಿನಗಳ ಐಸೋಲೇಶನ್ ಕೊನೆಗೊಂಡಿತು. ಜವಾಬ್ದಾರಿಯುತ ನಾಗರಿಕಳಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಶ್ರದ್ಧಾ ಬರೆದುಕೊಂಡಿದ್ದಾರೆ.
9/ 17
ಆದರೆ ವದಂತಿಗಳ ಬಗ್ಗೆ ಸುದ್ದಿ ಮಾಡಿದ್ದ ಪತ್ರಿಕೆಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
10/ 17
ಇತ್ತೀಚೆಗಷ್ಟೆ ಚೆನ್ನೈನ ಫಿನಿಕ್ಸ್ ಮಾಲ್ನಲ್ಲಿ ಶ್ರದ್ಧಾ ತಮ್ಮದೇ ಆದ ರೆಸ್ಟೊರೆಂಟ್ ತೆರೆದಿದ್ದಾರೆ.
11/ 17
ಅದರ ಕೆಲಸಗಳ ಮೇಲೆಯೇ ಅವರು ಚೆನ್ನೈಗೆ ಓಡಾಡುತ್ತಿದ್ದರು.
12/ 17
ಶ್ರದ್ಧಾ ಶ್ರೀನಾಥ್
13/ 17
ಶ್ರದ್ಧಾ ಶ್ರೀನಾಥ್
14/ 17
ಶ್ರದ್ಧಾ ಶ್ರೀನಾಥ್
15/ 17
ಶ್ರದ್ಧಾ ಶ್ರೀನಾಥ್
16/ 17
ಶ್ರದ್ಧಾ ಶ್ರೀನಾಥ್
17/ 17
ಶ್ರದ್ಧಾ ಶ್ರೀನಾಥ್
First published:
117