ಭಾರತಕ್ಕೆ ಹಣದ ಅವಶ್ಯಕತೆಯಿಲ್ಲ; ದೇಣಿಗೆಗಾಗಿ ಪಾಕ್ ವಿರುದ್ಧ ಪಂದ್ಯವಾಡಿ ಎಂದ ಅಖ್ತರ್​ಗೆ ಕಪಿಲ್ ಖಡಕ್ ಉತ್ತರ

India vs Pakistan: ಭಾರತ-ಪಾಕ್​ನಲ್ಲಿ ಕೋವಿಡ್ 19 ವೈರಸ್ ತಾಂಡವವಾಡುತ್ತಿದೆ. ಸಾವಿರಾರು ಜನರಿಗೆ ತೊಂದರೆಯಾಗಿದೆ. ಹೀಗಾಗಿ ಭಾರತ-ಪಾಕ್ ನಡುವೆ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಡೆಸಬೇಕೆಂಬ ಅಭಿಪ್ರಾಯವನ್ನು ಅಖ್ತರ್ ವ್ಯಕ್ತಪಡಿಸಿದ್ದರು.

First published: