ಕೊರೋನಾ ಎಂಬ ವೈರಾಣುನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಇತ್ತ ಭಾರತ ಈ ಸೋಂಕು ಹರಡದಂತೆ ತಡೆಯಲು 21 ದಿನಗಳ ಲಾಕ್ಡೌನ್ ಹೇರಿದೆ. ಅತ್ತ ಬಾಂಗ್ಲಾದೇಶದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ.
2/ 13
ಎಲ್ಲೆಡೆ ವೇಗದಿಂದ ಹರಡುತ್ತಿರುವ ಈ ಸೋಂಕು ಬಾಂಗ್ಲಾದೇಶದಲ್ಲಿ 48 ಮಂದಿಯಲ್ಲಿ ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಎಲ್ಲಾ ವ್ಯವಹಾರ, ವ್ಯಾಪಾರಗಳನ್ನು ರದ್ದುಗೊಳಿಸುವಂತೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
3/ 13
ಸೋಂಕನ್ನು ತಡೆಯಲು ಬಾಂಗ್ಲಾದೇಶ ಎಮರ್ಜೆನ್ಸಿ ಘೋಷಿಸಿದ್ದು, ಇದರಿಂದ ಅನೇಕ ಬಡ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಸಣ್ಣ ಪುಟ್ಟ ಕೆಲಸ ಮಾಡುತ್ತಾ ದಿನ ದೂಡುತ್ತಿದ್ದ ಬಡ ಕಾರ್ಮಿಕರು ಇದೀಗ ಒಂದೊತ್ತಿನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ.
4/ 13
ಇಂತಹ 2 ಸಾವಿರ ಕುಟುಂಬಗಳ ನೆರವಿಗೆ ಮುಂದಾಗಿದ್ದಾರೆ ಎಡಗೈ ದಾಂಡಿಗ ಶಕೀಬ್ ಅಲ್ ಹಸನ್.
5/ 13
ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಬಾಂಗ್ಲಾದೇಶವನ್ನು ಉಳಿಸುವುದು ನನ್ನ ಉದ್ದೇಶ. ಪ್ರಸ್ತುತ ನಿರುದ್ಯೋಗಿಗಳಾಗಿರುವ ಜನರಿಗೆ ಆಹಾರ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ಶಕೀಬ್ ತಿಳಿಸಿದ್ದಾರೆ.
6/ 13
ಶಕೀಬ್ ಅಲ್ ಹಸನ್ ಫೌಂಡೇಷನ್ ಮೂಲಕ ಬಾಂಗ್ಲಾ ಕ್ರಿಕೆಟಿಗ 2000 ಕುಟುಂಬಗಳ ನೆರವಿಗೆ ನಿಂತಿದ್ದು, ಈ ಮೂಲಕ ಆಹಾರ ಒದಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
7/ 13

8/ 13
ಇದರ ಹೊರತಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರು ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ದಾನ ಮಾಡಿದ್ದಾರೆ.
9/ 13
ಇದೀಗ ಶಕೀಬ್ ಅಲ್ ಹಸನ್ ಅವರ ಸಾಮಾಜಿಕ ಕಳಕಳಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಸೇರಿ ಅನೇಕರು ಕ್ರಿಕೆಟಿಗನ ಕಾರ್ಯಕ್ಕೆ ಸಾಥ್ ನೀಡುವುದಾಗಿ ತಿಳಿಸಿದ್ದಾರೆ.
10/ 13
ಶಕೀಬ್ ಅಲ್ ಹಸನ್
11/ 13
ಶಕೀಬ್ ಅಲ್ ಹಸನ್
12/ 13
ಶಕೀಬ್ ಅಲ್ ಹಸನ್
13/ 13
ಶಕೀಬ್ ಅಲ್ ಹಸನ್
First published:
113
ಕೊರೋನಾ ಎಫೆಕ್ಟ್: 2 ಸಾವಿರ ಕುಟುಂಬಗಳ ನೆರವಿಗೆ ನಿಂತ ಸ್ಟಾರ್ ಕ್ರಿಕೆಟರ್