ಚಕ್ರವರ್ತಿ ಸೂಲಿಬೆಲೆಗೆ ಮೊದಲು ಮಾನವನಾಗು ಎಂದ ನಟ ಡಾಲಿ ಧನಂಜಯ್!
ಇಟಲಿ ದೇಶ ಕೊರೋನಾ ಭೀತಿ ಎದುರಿಸುತ್ತಿದೆ. ಈಗಾಗಲೇ ಸುಮಾರು 24,747 ಜನರು ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. . 1809 ಜನರು ಸೋಂಕಿನಿಂದಾಗಿ ಸಾವಿನ ನಿದ್ರೆಗೆ ಜಾರಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಗಳ ಅಭಾವ ಕೂಡ ಉಂಟಾಗಿದೆ.
ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಜನರನ್ನು ಸಾವಿನ ಸುಳಿಯತ್ತ ಕೊಂಡೊಯ್ಯುವ ಮೂಲಕ ಜಗತ್ತನೇ ತಲ್ಲಣಗೊಳಿಸಿದೆ.
2/ 13
ಮಾರಕ ವೈರಸ್ ಬಗ್ಗೆ ಸೆಲೆಬ್ರಿಟಿಗಳು, ನಟ-ನಟಿಯರು ಸಾಮಾಜಿಕ ತಾಣದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಚಕ್ರವರ್ತಿ ಸೂಲಿಬೆಲೆ ಮಾಡಿರುವ ಟ್ವೀಟ್ವೊಂದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
3/ 13
ಇಟಲಿ ದೇಶ ಕೊರೋನಾ ಭೀತಿ ಎದುರಿಸುತ್ತಿದೆ. ಈಗಾಗಲೇ ಸುಮಾರು 24,747 ಜನರು ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. . 1809 ಜನರುಸೋಂಕಿನಿಂದಾಗಿಸಾವಿನನಿದ್ರೆಗೆಜಾರಿದ್ದಾರೆ. ಮತ್ತೊಂದೆಡೆಆಸ್ಪತ್ರೆಗಳಅಭಾವಕೂಡಉಂಟಾಗಿದೆ.
4/ 13
ಹೀಗಿರುವಾಗ 80 ವರ್ಷ ಮೇಲ್ಪಟ್ಟ ಕೊರೋನಾ ಸೋಂಕಿತ ವೃದ್ಧನಿಗೆ ಐಸಿಯು ನೀಡಲು ನಿರಾಕರಿದೆ. ಈಗಾಗಲೇ ಇಟಲಿಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಜಾಗದ ಅಭಾವ ಸೃಷ್ಟಿಯಾಗಿದೆ.
5/ 13
ಹೀಗಾಗಿ 80 ವರ್ಷ ಮೇಲ್ಪಟ್ಟವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಅಲ್ಲಿನ ಪ್ರಧಾನಿ ಹೇಳಿದ್ದಾರೆ. ಇದನ್ನೇ ಇಟ್ಟುಕೊಂಡು ಸೂಲಿಬೆಲೆ ಅವರು ಜೀಸಸ್ ಎಲ್ಲರನ್ನೂ ಪ್ರೀತಿಸುತ್ತಾನೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
6/ 13
ಸೂಲಿಬೆಲೆ ಟ್ವೀಟ್ಗೆ ಹಲವು ನೆಟ್ಟಿಗರು ಕೋಪಗೊಂಡು, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಸಂದಿಗ್ನ ಸನ್ನಿವೇಶಕ್ಕೆ ಕೋಮು ಬಣ್ಣ ನೀಡುವ ನಿನಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
7/ 13
ಅಷ್ಟೇ ಅಲ್ಲದೇ, ನಟ ಡಾಲಿ ಧನಂಜಯ ಅವರು ಈ ಬಗ್ಗೆ ರಿಟ್ವೀಟ್ ಮಾಡಿ, ‘ಏನಾದರು ಆಗು ಮೊದಲು ಮಾನವನಾಗು‘ ಎಂದು ಸೂಕ್ಷ್ಮವಾಗಿ ಸೂಲಿಬೆಲೆಗೆ ತಿವಿದಿದ್ದಾರೆ.
8/ 13
ನಟ ಡಾಲಿ ಧನಂಜಯ್ ಮಾಡಿರುವ ರಿಟ್ವೀಟ್
9/ 13
ಸೂಲಿಬೆಲೆ ಮಾಡಿರುವ ಟ್ವೀಟ್ಗೆ ಟ್ವೀಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ. ಚಕ್ರವರ್ತಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ನಲ್ಲಿ ಕ್ಷಮಿಸಿ ನಾನು ನನ್ನ ಟ್ವೀಟ್ ಅನ್ನು ಸರಿಪಡಿಸಿಕೊಂಡಿದ್ದೇನೆ.
10/ 13
ಜಗತ್ತಿನಾದ್ಯಂತ ಮಿಷನರಿಗಳು ಸಂಚರಿಸುತ್ತಾ ಜಾಗೃತಿ ಮಾಹಿಯನ್ನು ಹೊರಡಿಸುತ್ತಿರುವ ವಿಚಾರನ್ನು ನಾನಿಲ್ಲಿ ಬರೆದುಕೊಂಡಿದ್ದೇನೆ.
11/ 13
ಆದರೆ ಇಟಲಿಯಲ್ಲಿ ಮಾತ್ರ 80 ವರ್ಷಕ್ಕಿಂತ ಪ್ರಾಯದ ವೃದ್ಧರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ದೇವರು ಎಲ್ಲರನ್ನು ಪ್ರೀತಿಸುತ್ತಾರೆ ಆದರೆ 80 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ವಯೋವೃದ್ಧರಿಗೆ ಮಾತ್ರ ಚಿಕಿತ್ಸೆ ನೀಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
12/ 13
ನಟ ಡಾಲಿ ಧನಂಜಯ್
13/ 13
ನಟ ಡಾಲಿ ಧನಂಜಯ್
First published:
113