ಪಿಯುಸಿ ಸೇರಿದಂತೆ KPSC ಪ್ರಶ್ನಾಪತ್ರಿಕೆ ಸೋರಿಕೆ ಮಾಡುತ್ತಿದ್ದ ಡೀಲ್​ ಕಿಂಗ್​ಪಿನ್ ಶಿವಕುಮಾರ್​​ ಕೊರೋನಾಗೆ ಬಲಿ

ಈ ಹಿಂದೆ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರದ ಪತ್ರಿಕೆ ಸೋರಿಕೆ ಮಾಡಿ ಸುದ್ದಿಯಾಗಿದ್ದ ಕಿಂಗ್​ ಪಿನ್​ ಆರೋಪಿ ಶಿವಕುಮಾರ್​ ಕೊರೋನಾಗೆ ಬಲಿಯಾಗಿದ್ದಾನೆ.

First published: