ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಗಳ 200 ವಾಹನಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು

First published:

 • 17

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  ಓಲಾ ಕ್ಯಾಬ್​​ಗಳು

  MORE
  GALLERIES

 • 27

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಓಲಾ, ಉಬರ್ ಸಂಸ್ಥೆಗಳ 200 ವಾಹನಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು

  MORE
  GALLERIES

 • 37

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  ಸಾಮಾನ್ಯ ರೋಗಿಗಳ ತುರ್ತು ಸೇವೆಗಾಗಿ ಓಲಾ, ಉಬರ್ ಕ್ಯಾಬ್ಗಳು ರಸ್ತೆಗೆ ಇಳಿಯಲಿದೆ.

  MORE
  GALLERIES

 • 47

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  ತುರ್ತು ಆರೋಗ್ಯ ಸೇವೆಗಾಗಿ ಮಾತ್ರ ಈ ಕ್ಯಾಬ್ಗಳನ್ನು ಒಳಕೆ ಮಾಡಲು ಅವಕಾಶವಿದೆ

  MORE
  GALLERIES

 • 57

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  ಇಂದಿನಿಂದ 100 ಓಲಾ, 100 ಉಬರ್ ಕ್ಯಾಬ್ ಗಳು ಸಂಚರಿಸಲಿವೆ

  MORE
  GALLERIES

 • 67

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  108 ಆ್ಯಂಬುಲೆನ್ಸ್​​​​ಗಳು ಕೊರೋನಾ ವೈರಸ್ ರೋಗಿಗಳಿಗೆ ಬಳಕೆಯಾಗುತ್ತಿವೆ

  MORE
  GALLERIES

 • 77

  ಬೆಂಗಳೂರಿನಲ್ಲಿ ತುರ್ತು ವೈದ್ಯಕೀಯ ಸೇವೆಗೆ ಓಲಾ, ಉಬರ್​​ ಕ್ಯಾಬ್​​ಗಳಿಗೆ ಸಚಿವ ಶ್ರೀರಾಮುಲು ಚಾಲನೆ

  ಸಾಮಾನ್ಯ ರೋಗಿಗಳಿಗೆ ತೊಂದರೆಯಾಗಬಾರದು. ಆ ಕಾರಣಕ್ಕೆ ಓಲಾ, ಉಬರ್ ಕ್ಯಾಬ್ ಬಳಸಿಕೊಳ್ಳುತ್ತಿದ್ದೇವೆ. ತುರ್ತು ಸೇವೆಗೆ ಸಂಪರ್ಕದ ಸಂಖ್ಯೆಗಳು ದೂರವಾಣಿ: 9154153917 /18 / 19

  MORE
  GALLERIES