ಮಾಸ್ಕ್ ಹಾಕಿಕೊಂಡಿಲ್ಲವೆಂದು ಮೇಕೆಯನ್ನೇ ಬಂಧಿಸಿದ ಪೊಲೀಸರು ; ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

ಮಾಸ್ಕ್​​ ಹಾಕಿಕೊಳ್ಳದ ಜನರನ್ನು ಬಂಧಿಸುವ ಇಲ್ಲವೆ ಕೇಸ್​ ಹಾಕುವುದು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಮಾಸ್ಕ್​​​​ ಹಾಕಿಕೊಳ್ಳದ ಆರೋಪದ ಮೇಲೆ ಬೆಕೋಗಂಜ್​​ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಮೇಕೆಯೊಂದನ್ನು ಕಾನ್ಪುರ್ ಪೊಲೀಸರು ಬಂಧಿಸಿದ್ದಾರೆ.

First published: