Niveditha Gowda And Chandan Shetty: ಇತ್ತೀಚೆಗಷ್ಟೆ ನವದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಸದ್ಯ ಹನಿಮೂನ್ ಟ್ರಿಪ್ನಲ್ಲಿದ್ದಾರೆ. ವಿಶ್ವದೆಲ್ಲೆಡೆ ಕೊರೋನಾ ಭೀತಿ ಇದ್ದರೂ, ಈ ಜೋಡಿ ನಿರಾತಂಕವಾಗಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಮತ್ತೆ ಗೂಡಿಗೆ ಮರಳುವಾಗ ಈ ಜೋಡಿಗೆ ಶಾಕ್ ಕಾದಿದೆ. (ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ)
ವಿಶ್ಚದೆಲ್ಲೆಡೆ ಕೊರೋನಾ ವೈರಸ್ ಭೀತಿ. ಮತ್ತೊಂದೆಡೆ ಸಾಕಷ್ಟು ಮಂದಿ ವಿದೇಶಿ ಪ್ರಯಾಣವನ್ನು ಮಂದೂಡುತ್ತಿದ್ದಾರೆ. ಹೀಗಿದ್ದರೂ ಚಂದನ್-ನಿವೇದಿತಾ ಮಾತ್ರ ಆ್ಯಮ್ಸ್ಟರ್ಡಾಮ್ನಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದಾರೆ.
2/ 8
ದಿನಕ್ಕೊಂದು ಹನಿಮೂನ್ ಟ್ರಿಪ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಈ ಜೋಡಿಗೆ ನೆಟ್ಟಿಗರು ಕೊರೋನಾ ವೈರಸ್ ಇದೆ ಹುಷಾರು ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.
3/ 8
ಮತ್ತೊಂದು ಕಡೆ ಈ ಜೋಡಿ ಭಾರತಕ್ಕೆ ಮರಳುವಾಗ ಇವರಿಗೆ ಕೊರೋನಾ ವೈರಸ್ ಟೆಸ್ಟ್ ಮಾಡಿಸಬೇಕು ಎಂದೂ ಹೇಳುತ್ತಿದ್ದಾರೆ.
4/ 8
ಹನಿಮೂನ್ ಟ್ರಿಪ್ ಮುಗಿಸಿ ತವರಿಗೆ ಬರಲಿರುವ ಈ ಜೋಡಿಗೆ ಕರೋನಾ ತಪಾಸಣೆ ಮಾಡಿದ ನಂತರವೇ ಮನೆಗೆ ಕಳುಹಿಸಲಾಗುವುದು.
5/ 8
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಸದ್ಯ ಹನಿಮೂನ್ ಟ್ರಿಪ್ನಲ್ಲಿದ್ದಾರೆ.