IPL 2020: ಈ ಬಾರಿಯ ಐಪಿಎಲ್​ ನಡೆಯೋದೇ ಅನುಮಾನ?; ಹೈಕೋರ್ಟ್​ ಆದೇಶದ ಮೇಲೆ ನಿಂತಿದೆ ಭವಿಷ್ಯ!

13ನೇ ಆವೃತ್ತಿಯ ಐಪಿಎಲ್​ ಮಾರ್ಚ್​​ 29ರಿಂದ ಆರಂಭಗೊಳ್ಳಬೇಕಿದೆ. ಈ ಮಧ್ಯೆ ಭಾರತಕ್ಕೆ ಕೊರೋನಾ ವೈರಸ್​ ಕಾಲಿಟ್ಟಿದೆ. ಹೀಗಾಗಿ ಐಪಿಎಲ್​ ನಡೆಯುವದೇ ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

First published: