Corona: ಇಂದಿನಿಂದ ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನಗಳ Home Quarantine ಕಡ್ಡಾಯ

ಭಾರತಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ(International Travellers) ಇಂದಿನಿಂದ ಹೊಸ ನಿಯಮಗಳು ಜಾರಿಯಾಗಲಿವೆ. ಹೊಸ ನಿಯಮಗಳ (New Rules) ಪ್ರಕಾರ, ದೇಶದಲ್ಲಿನ ಕೋವಿಡ್ -19(COVID-19) ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದೇಶಿ ಪ್ರಯಾಣಿಕರು 7 ದಿನಗಳವರೆಗೆ ಕಡ್ಡಾಯವಾಗಿ ಕ್ವಾರಂಟೈನ್‌(Quarantine)ಗೆ ಒಳಗಾಗಬೇಕಾಗುತ್ತದೆ.

First published: