ದೇಶದೆಲ್ಲೆಡೆ ಇದೀಗ ಕೋವಿಡ್ ನಾಲ್ಕನೇ ಅಲೆ ಆತಂಕ ಎದುರಾಗಿದೆ. ಈ ನಡುವೆ ಪಾಟ್ನಾದಲ್ಲಿ ಓಮಿಕ್ರಾನ್ನ ಹೊಸ ರೂಪಾಂತರ ತಳಿ ಪತ್ತೆ ಆಗಿರುವುದು ಆತಂಕ ಮೂಡಿಸಿದೆ. ವಿಶೇಷ ಎಂದರೆ, ಇಲ್ಲಿ ಪತ್ತೆಯಾಗಿರುವ ಈ ಓಮಿಕ್ರಾನ್ ಹೊಸ ರೂಪಾಂತರ ತಳಿ ಈ ಹಿಂದಿನ BA.2. 12 BA.2 ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ