MP Renukacharya: ಬಸವ ಜಯಂತಿ ಅಂಗವಾಗಿ ಸೋಂಕಿತರಿಗೆ ಹಬ್ಬದೂಟ ಮಾಡಿ ಬಡಿಸಿದ ರೇಣುಕಾಚಾರ್ಯ ದಂಪತಿ

ಇಂದು ನಾಡಿನೆಲ್ಲೆಡೆ ಬಸವ ಜಯಂತಿ ಸಂಭ್ರಮ. ಆದರೆ, ಕೊರೋನಾ ಸೋಂಕು ಈ ಹಬ್ಬದ ಸಡಗರವನ್ನು ಕಸಿದಿದೆ. ಈ ನಡುವೆಯೂ ಸೋಂಕಿತರಿಗೆ ಹಾಗೂ ವಾರಿಯರ್​ಗಳಿಗೆ ಹೊಸ ಉತ್ತೇಜನ ಮೂಡಿಸುವ ಸಲುವಾಗಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ದಂಪತಿ ಅವರಿಗಾಗಿ ಹಬ್ಬದೂಟ ಮಾಡಿ ಬಡಿಸಿದ್ದಾರೆ.

First published: