Mika Singh Viral Photo: ವೈರಲ್​ ಆಗುತ್ತಿವೆ ಗಾಯಕ ಮಿಕ ಸಿಂಗ್​ ಬೆಡ್​ರೂಮ್​ ಫೋಟೋಗಳು..!

#quarantinelove: ಖ್ಯಾತ ಗಾಯಕ ಮಿಕ ಸಿಂಗ್​ ಈ ಹಿಂದೆ ನಟಿ ರಾಖಿ ಸಾವಂತ್​ಗೆ ಬಲವಂತವಾಗಿ ಕಿಸ್​ ಮಾಡುವ ಮೂಲಕ ವಿವಾದಕ್ಕೀಡಾಗಿದ್ದರು. ಈಗ ಪಕ್ಕದ ಮನೆಯ ಹುಡುಗಿ ವಿಷಯದಿಂದಾಗಿ ಸದ್ದು ಮಾಡುತ್ತಿದ್ದಾರೆ. ಮಿಕ ಸಿಂಗ್​ ಅವರ ಬೆಡ್​ರೂಮ್​ ಫೋಟೋಗಳು ಲೀಕ್​ ಆಗಿದ್ದು, ವೈರಲ್​ ಆಗುತ್ತಿವೆ.

First published: