ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

ಕಳೆದೆರಡು ವರ್ಷಗಳಿಂದ ಕೋವಿಡ್​ ಸೋಂಕಿನಿಂದ ಗಂಭೀರವಾಗಿ ನಲುಗಿದ್ದ ಮಹಾರಾಷ್ಟ್ರದಲ್ಲಿ ಇದೀಗ ಕೋವಿಡ್​ ನಿಯಮಾಗಳಿಗೆ ಗುಡ್​ಬೈ ಹೇಳುವು ಕಾಲ ಬಂದು ಒದಗಿದೆ. ಈ ಸಂಬಂಧ ಇಂದು ಮಾಹಿತಿ ನೀಡಿರುವ ಸರ್ಕಾರ ಇನ್ಮುಂದೆ ಮಾಸ್ಕ್​ ಬಳಕೆ ಕಡ್ಡಾಯವಲ್ಲ ಎಂದಿದೆ.

First published:

 • 18

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ಕೋವಿಡ್ ಸೋಂಕು ಆರಂಭವಾದ ಸಮಯ ಹಾಗೂ ಎರಡನೇ ಕೋವಿಡ್ ಅಲೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಸೋಂಕಿಗೆ ನಲುಗಿದ್ದ ರಾಜ್ಯ ಮಹಾರಾಷ್ಟ್ರ.

  MORE
  GALLERIES

 • 28

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ವಾಣಿಜ್ಯ ನಗರಿಯಲ್ಲಿ ಸೋಂಕು ನಿಯಂತ್ರಣಕ್ಕೆ ಕರ್ಫ್ಯೂ ಸೇರಿದಂತೆ ಬಿಗಿ ನಿಯಂತ್ರಣದ ಜೊತೆಗೆ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿರ್ಬಂಧ ಕೈಗೊಳ್ಳಲಾಗಿತ್ತು

  MORE
  GALLERIES

 • 38

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ಆದರೆ, ಇದೀಗ ಮಹಾರಾಷ್ಟ್ರದಲ್ಲಿ ಗಣನೀಯವಾಗಿ ಕೋವಿಡ್ ಸೋಂಕು ಕಡಿಮೆಯಾಗಿದೆ. ಈ ಹಿನ್ನಲೆ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

  MORE
  GALLERIES

 • 48

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ಈ ಸಂಬಂಧ ಇಂದು ಟ್ವೀಟ ಮಾಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಮರಾಠಿ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದಂತೆ ಎಲ್ಲಾ ಕೋವಿಡ್ ನಿರ್ಬಂಧಗಳನ್ಜು ತೆರುವು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

  MORE
  GALLERIES

 • 58

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ಮರಾಠಿಗರ ಹೊಸ ವರ್ಷವಾದ ಗುಡಿ ಪಡ್ವಾ ದಿಂದ ಮಾಸ್ಕ್​ ಧಾರಣೆ ಕಡ್ಡಾಯವಲ್ಲ, ಆದರೆ ಮಾಸ್ಕ್​ ಧರಿಸುವಂತೆ ನಾವು ಸಲಹೆ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

  MORE
  GALLERIES

 • 68

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ಇಂದು ಮಹಾರಾಷ್ಟ್ರ ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕೋವಿಡ್​ ನಿರ್ಬಂಧ ತೆರುವುಗೊಳಿಸುವ ಕುರಿತು ನಿರ್ಧಾರ ನಡೆಸಲಾಗಿದೆ.

  MORE
  GALLERIES

 • 78

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  ಇನ್ನು ಮಹಾರಾಷ್ಟ್ರದಲ್ಲಿ ದಿನದ ಕೋವಿಡ್​ ಸಂಖ್ಯೆ 100ಕ್ಕಿಂತ ಕಡಿಮೆ ಇಳಿದಿದೆ. ಅಲ್ಲದೇ ಇತ್ತೀಚೆಗೆ ಯಾವುದೇ ಕೋವಿಡ್​ ಸಾವು ಕೂಡ ವರದಿ ಆಗಿಲ್ಲ

  MORE
  GALLERIES

 • 88

  ಮಹಾರಾಷ್ಟ್ರದಲ್ಲಿ ಇನ್ಮುಂದೆ Mask​ ಕಡ್ಡಾಯ ಅಲ್ಲ; ಕರ್ನಾಟಕದಲ್ಲಿ?

  35 ಜಿಲ್ಲೆಗಳಲ್ಲಿ 964 ಸಕ್ರಿಯ ಪ್ರಕರಣಗಳಿವೆ. ಯವತ್ಮಾಲ್, ವಾಶಿಮ್ ಮತ್ತು ಹಿಂಗೋಲಿ ಜಿಲ್ಲೆಗಳಲ್ಲಿ ಶೂನ್ಯ ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

  MORE
  GALLERIES