Malashree Ramu: ಕೊರೋನ ಲಸಿಕೆಯ ಮೊದಲ ಡೋಸ್ ಪಡೆದ ಮಾಲಾಶ್ರೀ ರಾಮು..!
ಪತಿ ರಾಮು ಅಗಲಿದ ನೋವಿನಿಂದ ಹೊರ ಬಾರದ ನಟಿ ಮಾಲಾಶ್ರೀ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ರಾಮು ಅವರ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದರು. ಈಗ ಇದೇ ನಟಿ ಕೊರೋನ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. (ಚಿತ್ರಗಳು ಕೃಪೆ: ಮಾಲಾಶ್ರೀ ರಾಮು ಇನ್ಸ್ಟಾಗ್ರಾಂ ಖಾತೆ)