ಟಿಆರ್ಪಿ ವಿಷಯದಲ್ಲಿ ರಾಮಾಯಣಯಕ್ಕೆ ಟಕ್ಕರ್ ಕೊಡ್ತಾಳಾ ಪುಟ್ಟಗೌರಿ..!
Balika Vadhu Re Telecast: ಲಾಕ್ಡೌನ್ನಿಂದಾಗಿ ದೂರದರ್ಶನ 80-90 ದಶಕದ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ. ಇದರಿಂದಾಗಿ ಈಗ ಟಿಆರ್ಪಿ ವಿಷಯದಲ್ಲಿ ದೂರದರ್ಶನ ಖಾಸಗಿ ಚಾನಲ್ಗಳನ್ನೂ ಹಿಂದಿಕ್ಕಿದೆ. ಇದೇ ಕಾರಣಕ್ಕೆ ಈಗ ಕಲರ್ಸ್ ವಾಹಿನಿ ಸಹ ಹಳೇ ಧಾರಾವಾಹಿಯನ್ನು ಮರು ಪ್ರಸಾರ ಮಾಡುತ್ತಿದೆ. (ಚಿತ್ರಗಳು ಕೃಪೆ: Annup Sonii Twitter and Avika Gor nstagram )
ಲಾಕ್ಡೌನ್ನಿಂದಾಗಿ ದೂರದರ್ಶನ 80-90 ದಶಕದ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ. ಇದರಿಂದಾಗಿ ಈಗ ಟಿಆರ್ಪಿ ವಿಷಯದಲ್ಲಿ ದೂರದರ್ಶನ ಖಾಸಗಿ ಚಾನಲ್ಗಳನ್ನೂ ಹಿಂದಿಕ್ಕಿದೆ.
2/ 6
ಇದೇ ಕಾರಣಕ್ಕೆ ಈಗ ಕಲರ್ಸ್ ವಾಹಿನಿ ಸಹ ಹಳೇ ಧಾರಾವಾಹಿಯನ್ನು ಮರು ಪ್ರಸಾರ ಮಾಡುತ್ತಿದೆ.
3/ 6
ಸೂಪರ್ ಹಿಟ್ ಧಾರಾವಾಹಿ ಬಾಲಿಕಾ ವಧುವನ್ನು ಸೋಮವಾರದಿಂದ ಶುಕ್ರವಾರದವೆರೆಗೆ ಸಂಜೆ 6ಕ್ಕೆ ಮರು ಪ್ರಸಾರ ಮಾಡುತ್ತಿದೆ.
4/ 6
ಧಾರಾವಾಹಿಯ ಮರು ಪ್ರಸಾರದ ಕುರಿತು ಕಲಾವಿದರಾದ ಅನೂಪ್ ಸೋನಿ, ಅವಿಕಾ ಗೋರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
5/ 6
ಏ.14ಕ್ಕೆ ಮುಗಿಯಬೇಕಿದ್ದ ಲಾಕ್ಡೌನ್ ಈಗ ಮೇ 3ರವರೆಗೆ ವಿಸ್ತರಿಸಲಾಗಿದೆ. ಇದೇ ಕಾರಣದಿಂದಾಗಿ ಧಾರಾವಾಹಿಗಳ ಚಿತ್ರೀಕರಣ ಸಹ ನಡೆಯುತ್ತಿಲ್ಲ. ಇದರಿಂದಾಗಿ ಖಾಸಗಿ ಚಾನಲ್ಗಳ ಟಿಆರ್ಪಿಗೂ ಸಮಸ್ಯೆಯಾಗಿದೆ.
6/ 6
ಟಿಆರ್ಪಿ ಹೆಚ್ಚಿಸುವ ಕಾರಣಕ್ಕೆ ಕಲರ್ಸ್ ಸದ್ಯ ಒಂದು ಕಾಲದ ಸೂಪರ್ ಹಿಟ್ ಧಾರಾವಾಹಿ ಬಾಲಿಕಾ ವಧುವನ್ನು ಮರು ಪ್ರಸಾರ ಮಾಡುತ್ತಿದೆಯಂತೆ. ಇದೇ ಧಾರಾವಾಹಿ ಕನ್ನಡದಲ್ಲಿ ಪುಟ್ಟಗೌರಿ ಎಂಬ ಹೆಸರಿನಲ್ಲಿ ಪ್ರಸಾರವಾಗಿತ್ತು.