ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

Coronavirus: ಈ ಬಗ್ಗೆ ಸ್ವತಃ ರಾಹುಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ. ದೇಶ ಕಠಿಣ ಪರಿಸ್ಥಿತಿಯಲ್ಲಿದ್ದು, ಹರಾಜಿನಲ್ಲಿ ಬಿಡ್ ಮಾಡುವ ಮೂಲಕ ಮಕ್ಕಳಿಗೆ ಪ್ರೀತಿ ಹಾಗೂ ಮಮತೆ ತೋರಿಸಿ ಎನ್ನುವುದು ರಾಹುಲ್ ಮಾತು. ವರದಿ- ಕೌಶಿಕ್ ಕೆ. ಎಸ್

First published:

 • 19

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಕೋಟ್ಯಂತರ ಭಾರತೀಯರು ಕೊರೋನಾ ಮಹಾಮಾರಿ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ಮುಖ್ಯವಾಹಿನಿಯಲ್ಲಿರುವವರು ಸಹಾಯಹಸ್ತ ಚಾಚುತ್ತಿದ್ದಾರೆ.

  MORE
  GALLERIES

 • 29

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಕಳೆದ ಕೆಲ ದಿನಗಳ ಹಿಂದೆ ರಾಹುಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೇ ವೇಳೆ ತಮ್ಮ ಹುಟ್ಟಿದ ದಿನವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ವಿಚಾರ ಹಂಚಿಕೊಂಡಿದ್ದರು.

  MORE
  GALLERIES

 • 39

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಅದರಂತೆ, ಸದ್ಯ ರಾಹುಲ್ ಅವರು 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಬಳಸಿದ್ದ ಬ್ಯಾಟ್, ಗ್ಲೌಸ್, ಹೆಲ್ಮೆಟ್, ಜೆರ್ಸಿ ಹಾಗೂ ಪ್ಯಾಡ್ ಹರಾಜಿಗೆ ಇಡಲಿದ್ದಾರೆ.

  MORE
  GALLERIES

 • 49

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಟೀಂ ಇಂಡಿಯಾದ ಪ್ರತೀ ಪಂದ್ಯವನ್ನೂ ಕ್ರೀಡಾಂಗಣದಲ್ಲೇ ಹುರಿದುಂಬಿಸುವ 'ಭಾರತ್ ಆರ್ಮಿ' ಗ್ರೂಪ್ ಸಹಯೋಗದಲ್ಲಿ ಈ ಹರಾಜು ನಡೆಯಲಿದ್ದು, ಬರುವ ಹಣದಲ್ಲಿ ಆರೈಕೆ ಹಾಗೂ ಶುಶ್ರೂಷೆ ವಂಚಿತ ಮಕ್ಕಳ ಕಲ್ಯಾಣ ನಿಧಿಗೆ ರಾಹುಲ್ ನೀಡಲಿದ್ದಾರೆ.

  MORE
  GALLERIES

 • 59

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಅವೇರ್ ಫೌಂಡೇಷನ್ (Aware Foundation) ಆರೈಕೆ ವಂಚಿತ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಕೆ. ಎಲ್ ರಾಹುಲ್ ಈ ಫೌಂಡೇಷನ್​ಗೆ ಹರಾಜಿನ ಹಣವನ್ನು ಹಸ್ತಾಂತರಿಸಲಿದ್ದಾರೆ.

  MORE
  GALLERIES

 • 69

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಈ ಬಗ್ಗೆ ಸ್ವತಃ ರಾಹುಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ. ದೇಶ ಕಠಿಣ ಪರಿಸ್ಥಿತಿಯಲ್ಲಿದ್ದು, ಹರಾಜಿನಲ್ಲಿ ಬಿಡ್ ಮಾಡುವ ಮೂಲಕ ಮಕ್ಕಳಿಗೆ ಪ್ರೀತಿ ಹಾಗೂ ಮಮತೆ ತೋರಿಸಿ ಎನ್ನುವುದು ರಾಹುಲ್ ಮಾತು.

  MORE
  GALLERIES

 • 79

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಹರಾಜಿನಲ್ಲಿ ಏನೇನಿದೆ..?: 2019ರ ವಿಶ್ವಕಪ್'ನಲ್ಲಿ ರಾಹುಲ್ ಬಳಕೆ ಮಾಡಿರುವ ಹಸ್ತಾಕ್ಷರವಿರುವ ಬ್ಯಾಟ್, ಟೆಸ್ಟ್, ಏಕದಿನ ಹಾಗೂ ಟಿ-20 ಜೆರ್ಸಿ, ಬ್ಯಾಟಿಂಗ್ ಗ್ಲೌಸ್, ಹೆಲ್ಮೆಟ್ ಹಾಗೂ ಪ್ಯಾಡ್ ಇಂದು ಹರಾಜಿಗೆ ಬಂದಿದೆ.

  MORE
  GALLERIES

 • 89

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಇವೆಲ್ಲದರ ಜೊತೆಗೆ 'ಫೂಲ್ ವರ್ಷ' ಹೆಸರಿನ ಸಂಘಟನೆ ಮೂಲಕ ಬಡವರಿಗೆ, ಅಶಕ್ತರಿಗೆ ಆಹಾರ ಪೂರೈಕೆಗೆ ರಾಹುಲ್ ಧನಸಹಾಯ ಮಾಡಿದ್ದಾರೆ.

  MORE
  GALLERIES

 • 99

  ಕೊರೋನಾ ವಿರುದ್ಧದ ಹೋರಾಟಕ್ಕೆ ಕನ್ನಡಿಗ ರಾಹುಲ್ ಮಾಡಿದ ಸಹಾಯ ಕೇಳಿದ್ರೆ ಹೆಮ್ಮೆಯಾಗುತ್ತೆ!

  ಲಾಕ್​​ಡೌನ್ ವೇಳೆ ಆಹಾರವಿಲ್ಲದೆ ಪರದಾಡುತ್ತಿರುವ ಬೀದಿನಾಯಿಗಳಿಗೂ ರಾಹುಲ್ ಆಸರೆಯಾಗಿದ್ದು, ಬೆಂಗಳೂರಿನ 'ಸ್ಟ್ರೇ ಹ್ಯಾಪಿ'(Stray Happy) ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ.

  MORE
  GALLERIES