Samyuktha Hegde: ನಟಿ ಸಂಯುಕ್ತಾ ಹೆಗಡೆಗೆ ಕೊರೋನಾ ಪಾಸಿಟಿವ್
Corona Positive: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಅವರಿಗೆ ಕೊರೋನಾ ಸೋಂಕಾಗಿದೆ. ಕೋವಿಡ್ ಪಾಸಿಟಿವ್ ಆಗಿರುವ ತಮ್ಮ ಸಂಯುಕ್ತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಪೋಸ್ಟ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸಂಯುಕ್ತಾ ಹೆಗಡೆ ಇನ್ಸ್ಟಾಗ್ರಾಂ ಖಾತೆ)
ಮನೆಯಲ್ಲಿ ಅಪ್ಪ-ಅಮ್ಮನ ನಂತರ ಈಗ ನಟಿ ಸಂಯುಕ್ತಾ ಹೆಗಡೆ ಅವರಿಗೂ ಸೋಂಕಾಗಿದೆ.
2/ 13
ಮೊದಲು ಸಂಯುಕ್ತಾ ಅವರ ಅಪ್ಪನಿಗೆ ನಂತರ ಅಮ್ಮನಿಗೆ ಕೊರೋನಾ ಸೋಂಕಾಗಿತ್ತು.
3/ 13
ತಮಗೆ ಪಾಸಿಟಿವ್ ಆಗಿರುವ ಕುರಿತು ಸಂಯುಕ್ತಾ ಹೆಗಡೆ ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
4/ 13
25 ದಿನಗಳ ಹಿಂದೆ ಅಪ್ಪ-ಅಮ್ಮನಿಗೆ ಕೊರೋನಾ ಸೋಂಕಾದಾಗ ಬಿಬಿಎಂಪಿ ಅವರು 11 ದಿನಗಳ ನಂತರ ಕರೆ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನನಗೆ ಪಾಸಿಟಿವ್ ರಿಪೋರ್ಟ್ ಬಂದ ಒಂದು ಗಂಟೆಯ ನಂತರವೇ ಬಿಬಿಎಂಪಿ ಅವರಿಂದ ಕರೆ ಬಂದಿದೆ ಎಂದಿದ್ದಾರೆ.
5/ 13
ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿರುವ ಸಂಯುಕ್ತಾ ಹೆಗಡೆ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರಂತೆ.
6/ 13
ಜೊತೆಗೆ ಮನೆಯಲ್ಲೇ ಕ್ವಾರಂಟೈನ್ ಆಗಿರುವ ಅಪ್ಪ ಹಾಗೂ ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದೂ ತಿಳಿಸಿದ್ದಾರೆ.
7/ 13
ನಿತ್ಯ ಚಿಕ್ಕ-ಪುಟ್ಟ ವ್ಯಾಯಾಮ ಮಾಡುತ್ತಿರುವುದಾಗಿಯೂ ವಿಡಿಯೋ ಹಂಚಿಕೊಂಡಿದ್ದಾರೆ ಸಂಯುಕ್ತಾ ಹೆಗಡೆ.
8/ 13
ಕನ್ನಡದ ಜೊತೆಗೆ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ ಸಂಯುಕ್ತಾ ಹೆಗಡೆ.
9/ 13
ತಮ್ಮದೇ ಆದ ತಂಡ ಕಟ್ಟಿಕೊಂಡು ವಿದೇಶಗಳಲ್ಲೂ ಡ್ಯಾನ್ಸ್ ಶೋ ನೀಡುತ್ತಿದ್ದಾರೆ.
10/ 13
ಕೊರೋನಾ ಲಾಕ್ಡೌನ್ ಆರಂಭವಾದಾಗಿನಿಂದ ಸಂಯುಕ್ತಾ ಮನೆಯಲ್ಲಿ ಪೋಷಕರೊಂದಿಗೆ ಇದ್ದಾರೆ.
11/ 13
ಕನ್ನಡದ ತುರ್ತು ನಿರ್ಗಮನ ಸಿನಿಮಾದಲ್ಲಿ ಸಂಯುಕ್ತಾ ಹೆಗಡೆ ಅಭಿನಯಿಸಿದ್ದು, ಚಿತ್ರ ರಿಲೀಸ್ ಆಗಬೇಕಿದೆ.
12/ 13
ಸದಾ ತಮ್ಮ ಡ್ಯಾನ್ಸಿಂಗ್ ವಿಡಿಯೋಗಳಿಂದ ಸಂಯುಕ್ತಾ ಹೆಗಡೆ ಸದಾ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ.
13/ 13
ನಟಿ ಸಂಯುಕ್ತಾ ಹೆಗಡೆ
First published:
113