ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಜಿಮ್​ ಮೆಟ್ಟಿಲೇರಿದ Kichcha Sudeep

ಕಿಚ್ಚ ಸುದೀಪ್​ (Kichcha Sudeep) ಅವರ ಅಭಿನಯದ ಸಿನಿಮಾ ಕೋಟಿಗೊಬ್ಬ 3 ಟೀಸರ್ (Kotigobba 3 Teaser) ಇಂದು ರಿಲೀಸ್ ಆಗಲಿದೆ. ಅದಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಅದಕ್ಕೂ ಮೊದಲೇ ಕಿಚ್ಚ ಸುದೀಪ್​ ಸಾಮಾಜಿಕ ಜಾಲತಾಣದಲ್ಲಿ ಒಂದು ಲೆಟೆಸ್ಟ್​ ಫೋಟೋ ಹಾಗೂ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕಿಚ್ಚ ಸುದೀಪ್ ಇನ್​ಸ್ಟಾಗ್ರಾಂ ಖಾತೆ)

First published: