Coronavirus Updates: ಕರ್ನಾಟಕದಲ್ಲಿ ಕೊರೋನಾ ಕಾವು: ಇಂದು 5030 ಕೇಸ್​​ ಪತ್ತೆ, 80 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕರ್ನಾಟಕದಲ್ಲಿ ಆರೇಳು ದಿನಗಳಿಂದ 4 ಸಾವಿರದ ಗಡಿ ದಾಟುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಮಾರಕ ಕೊರೋನಾವೂ ಇದುವರೆಗೂ ರಾಜ್ಯದಲ್ಲಿ 80 ಸಾವಿರ ಮಂದಿಗೆ ವಕ್ಕರಿಸಿದೆ.

First published: