ಪ್ರಾಣಿ-ಪಕ್ಷಿಗಳಿಗೂ ಅನ್ನಾಹಾರ ನೀಡಿ ಎಂದ ಸಿಎಂ ಯಡಿಯೂರಪ್ಪ; ಈ ವಿಷಯದಲ್ಲಿ ಮಾದರಿಯಾದ ಪ್ರಾಣಿ ಪ್ರಿಯ ಸೆಲೆಬ್ರಿಟಿಗಳು..!

Karnataka Chief Minister Yediyurappa: ಒಂದು ಕಡೆ ಬೇಸಿಗೆಯ ಬಿರು ಬಿಸಿಲು... ಮತ್ತೊಂದು ಕಡೆ ಲಾಕ್​ಡೌನ್​.... ಇದರಿಂದಾಗಿ ಬೀದಿಯಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಪಕ್ಷಿಗಳು ಅನ್ನಾಹಾರ ಇಲ್ಲವೆ ಪರದಾಡುವಂತಾಗಿದೆ. ರಾಜ್ಯದಲ್ಲಿ ಕೊರೋನಾ ಹರಡದಂತೆ ತಡೆಯುವ ಹೋರಾಟದಲ್ಲಿ ನಿರತವಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಬೀದಿಯಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳಿಗೆ ಅನ್ನಾಹಾರ ನೀಡುವಂತೆ ಮನವಿ ಮಾಡಿದ್ದಾರೆ.

First published: