Kareena-Saif: ಸಾಮಾಜಿಕ ಜಾಲತಾಣದಲ್ಲಿ ಟ್ರೋಲಾದ ನಂತರ ಪಿಎಂ ಕೇರ್ಸ್​ಗೆ ಹಣ ನೀಡಿದ ಕರೀನಾ-ಸೈಫ್ ಅಲಿ ಖಾನ್​​..!

Kareena And Saif Donated To PM Relief Fund: ಕೊರೋನಾ ವಿರುದ್ಧದ ಹೋರಾಟಕ್ಕೆ ಬಿ-ಟೌನ್​, ಟಾಲಿವುಡ್​, ಸ್ಯಾಂಡಲ್​ವುಡ್​ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ. ಆದರೆ ಕರೀನಾ ಮತ್ತು ಸೈಫ್​ ಅಲಿ ಖಾನ್ ಮಾತ್ರ ಟ್ರೋಲ್​ ಆದ ನಂತರ ಪಿ.ಎಂ ಕೇರ್ಸ್​ಗೆ ಧನಸಹಾಯ ಮಾಡಿದ್ದಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್​ ಖಾನ್ ಹಾಗೂ ಫ್ಯಾನ್ಸ್​ ಇನ್​ಸ್ಟಾಗ್ರಾಂ ಖಾತೆ)

First published: