JantaCurfew: ಜನತಾ ಕರ್ಫ್ಯೂ ಹಿನ್ನೆಲೆ; ಬಿಕೋ ಎನ್ನುತ್ತಿವೆ ಮೈಸೂರಿನ ರಸ್ತೆಗಳು
ಜನತಾ ಕರ್ಫ್ಯೂ ಹಿನ್ನೆಲೆ ಕರ್ನಾಟಕದ ರಾಜ್ಯದ ಬಹತೇಕ ಎಲ್ಲ ಜಿಲ್ಲೆಗಳು ಸ್ತಬ್ಧವಾಗಿದೆ. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನರೇ ಕಾಣುತ್ತಿಲ್ಲ. ಮಾರ್ಕೆಟ್ಗಳು ಕೂಡ ಬಿಕೋ ಎನ್ನುತ್ತಿವೆ. ಎಂ.ಜಿ. ರೋಡ್, ಮೆಟ್ರೋ ನಿಲ್ದಾಣಗಳು ಕೂಡ ಖಾಲಿ ಖಾಲಿಯಾಗಿವೆ.