ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ವಿಚಾರವನ್ನು ಹಂಚಿಕೊಂಡಿದ್ದು ‘ನನಗೆ ಕೊರೋನಾ ಸೋಂಕು ಇರುವುದಾಗಿ ದೃಢಪಟ್ಟಿದೆ. ಹಾಗಾಗಿ ಮನೆಯಲ್ಲೇ ಇದ್ದೇನೆ. ವಾಸ್ತವಾಗಿ ಒಂದು ವಾರದಿಂದ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಜ್ವರ, ಆಯಾಸದ ಲಕ್ಷಣಗಳು ನನ್ನಲ್ಲಿವೆ. ನೀವು ಎಚ್ಚರದಿಂದಿರಿ. ಇದನ್ನು ಗಂಭೀರವಾಗಿ ಪರಿಗಣಿಸಿ" ಎಂದು ಬರೆದುಕೊಂಡಿದ್ದಾರೆ ನಟಿ ಓಲ್ಗಾ ಕುರಿಲೆಂಕೊ