MS Dhoni: ಕೊರೋನಾ ಎಫೆಕ್ಟ್; ಅರ್ಧದಲ್ಲೇ ಅಭ್ಯಾಸ ಬಿಟ್ಟು ಚೆನ್ನೈ ತೊರೆದ ಧೋನಿ

IPL 2020: ಏಪ್ರಿಲ್ 15 ಐಪಿಎಲ್ ಅನ್ನು ಮುಂದೂಡಲಾಗಿದೆಯಾದರೂ ಟೂರ್ನಿ ನಡೆಯುವ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಈ ತಿಂಗಳಾಂತ್ಯಕ್ಕೆ ಬಿಸಿಸಿಐ ಹಾಗೂ ಎಲ್ಲಾ ಫ್ರಾಂಚೈಸಿಗಳು ಮತ್ತೊಮ್ಮೆ ಸಭೆ ನಡೆಸಲಿವೆ.

First published: