India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

India Coronavirus Updates: ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸತತ ನಾಲ್ಕನೇ ದಿನವೂ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ.

First published:

  • 18

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ಭಾರತದಲ್ಲಿ ಕೊರೋನಾ ಪ್ರಕರಣಗಳು: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,987 ಕೊರೋನಾ ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಟ್ಟು 7,091 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. 162 ಸಾವುಗಳು ವರದಿಯಾಗಿವೆ. ಇಂದಿನ ಬುಲೆಟಿನ್ ನಿನ್ನೆಯ ಬುಲೆಟಿನ್‌ಗಿಂತ ಕಡಿಮೆ ಪ್ರಕರಣಗಳನ್ನು ವರದಿ ಮಾಡಿದೆ.

    MORE
    GALLERIES

  • 28

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ಇತ್ತೀಚೆಗೆ ಪತ್ತೆಯಾದ ಪ್ರಕರಣಗಳು ಸೇರಿದಂತೆ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 3,47,86,802 ಆಗಿದೆ. ಭಾರತದಲ್ಲಿ ಇದುವರೆಗೆ 3,42,30,354 ಜನರು ಚೇತರಿಸಿಕೊಂಡಿದ್ದಾರೆ. ಕೊರೋನಾ ಸೋಂಕಿನಿಂದ 4,79,682 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಪ್ರಸ್ತುತ 76,766 ಕೊರೋನಾ ಸಕ್ರಿಯ ಪ್ರಕರಣಗಳಿವೆ.

    MORE
    GALLERIES

  • 38

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ದೇಶದಲ್ಲಿ ಕಳೆದ 18 ದಿನಗಳಿಂದ ಕೊರೋನಾ ಸಕ್ರಿಯ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಪಾಸಿಟಿವಿಟಿ ದರವು ಶೇ. 0.63 ರಷ್ಟಿದೆ. ಇದು ನಿನ್ನೆಯ ಬುಲೆಟಿನ್‌ನಲ್ಲಿ ಶೇಕಡಾ 0.64 ರಷ್ಟಿತ್ತು. ಕಳೆದ 25 ದಿನಗಳಲ್ಲಿ ಪಾಸಿಟಿವಿಟಿ ದರ ಶೇ.1 ಕ್ಕಿಂತ ಕಡಿಮೆಯಾಗಿದೆ.

    MORE
    GALLERIES

  • 48

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ನಮ್ಮ ದೇಶದಲ್ಲಿ ಅತೀ ಹೆಚ್ಚು ಕೋವಿಡ್​ ಪ್ರಕರಣಗಳು ವರದಿಯಾಗಿರುವುದು ಕೇರಳದಲ್ಲಿಯೇ.

    MORE
    GALLERIES

  • 58

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸತತ ನಾಲ್ಕನೇ ದಿನವೂ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ನಿನ್ನೆ 1,485 ಪ್ರಕರಣಗಳು ದಾಖಲಾಗಿವೆ. ಓಮಿಕ್ರಾನ್ ಪ್ರಕರಣಗಳು ಕೂಡ ಹೆಚ್ಚುತ್ತಿವೆ.

    MORE
    GALLERIES

  • 68

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ಭಾರತದಲ್ಲಿ ನಿನ್ನೆ 9.45 ಲಕ್ಷ ಜನರಿಗೆ ಕೊರೋನಾ ಟೆಸ್ಟ್​ ನಡೆಸಲಾಗಿದೆ. ನಿನ್ನೆ ದೇಶಾದ್ಯಂತ 67.19 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಇಲ್ಲಿಯವರೆಗೆ 141.37 ಕೋಟಿಗೂ ಹೆಚ್ಚು ಡೋಸ್‌ಗಳನ್ನು ಲಸಿಕೆ ಹಾಕಲಾಗಿದೆ.

    MORE
    GALLERIES

  • 78

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ಮತ್ತೊಂದೆಡೆ ಓಮೈಕ್ರಾನ್ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇಲ್ಲಿಯವರೆಗೆ, 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 422 ಪ್ರಕರಣಗಳು ವರದಿಯಾಗಿವೆ. ಸೋಂಕಿತರಲ್ಲಿ ಇದುವರೆಗೆ 130 ಮಂದಿ ಚೇತರಿಸಿಕೊಂಡಿದ್ದಾರೆ.

    MORE
    GALLERIES

  • 88

    India Corona Bulletin: 17 ರಾಜ್ಯಗಳಿಗೆ ವ್ಯಾಪಿಸಿದ Omicron, ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​​ ಪ್ರಕರಣಗಳೆಷ್ಟು?

    ರಾಜ್ಯಾವಾರು ಕೊರೋನಾ ಪ್ರಕರಣಗಳ ಸಂಖ್ಯೆ ಹೀಗಿದೆ

    MORE
    GALLERIES