ಸೋಂಕಿನ ವಿರುದ್ಧವೂ ಹೋರಾಡಿ ಗೆದ್ದ ಹಿರಿಯ ಸ್ವಾತಂತ್ರ ಹೋರಾಟಗಾರ; ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಎಚ್​ ಎಸ್​​ ದೊರೆಸ್ವಾಮಿ

ಹಿರಿಯ ಸ್ವಾತಂತ್ರ ಹೋರಾಟಗಾರರಾದ ಎಚ್​ ಎಸ್​ ದೊರೆಸ್ವಾಮಿ ಈಗ ಕೊರೋನಾ ಸೋಂಕಿನ ಹೋರಾಟದಲ್ಲೂ ಗೆಲುವು ಸಾಧಿಸಿದ್ದಾರೆ. ಸೋಂಕಿಗೆ ತುತ್ತಾಗಿದ್ದ 104 ವರ್ಷದ ದೊರೆಸ್ವಾಮಿ ಈಗ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

First published: