Donations For COVID-19 : ಕೊರೋನಾ ವಿರುದ್ದ ಹೋರಾಡಲು ಸರ್ಕಾರದ ಜೊತೆ ಕೈ ಜೋಡಿಸಿದ ಪ್ರಸಿದ್ದ ದೇವಾಲಯಗಳು

ಇಡೀ ಭಾರತ ಒಂದಾಗಿ ಕೊರೋನಾ ಅಟ್ಟಹಾಸ ಮಟ್ಟಹಾಕಲು ಹೋರಾಟ ಆರಂಭಿಸಿದೆ. ಕೊರೋನಾ ಪೀಡಿತರ ನೆರವಿಗೆ ಸರ್ಕಾರದ ಜೊತೆಗೆ ಉದ್ಯಮಿಗಳು ನಿಂತಿದ್ದಾರೆ. ಇದೀಗ ದೇಶದ ಪ್ರಸಿದ್ದ ದೇವಾಲಯಗಳು ಆರ್ಥಿಕ ಸಹಾಯವನ್ನು ನೀಡಿವೆ

First published: