Rashmika Mandanna: ಕೊರೋನಾ ಆದಷ್ಟು ಬೇಗ ಹೋಗಲಿ ಎಂದು ಕಾಯುತ್ತಿರುವ ಕ್ಯೂಟ್ ರಶ್ಮಿಕಾ ಮಂದಣ್ಣ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಮಂದಣ್ಣ ಲಾಕ್ಡೌನ್ನಲ್ಲೂ ತುಂಬಾನೇ ಸುದ್ದಿಯಲ್ಲಿದ್ದಾರೆ. ಮದುವೆ, ಸಿನಿಮಾ ಹೀಗೆ ಹಲವಾರು ವಿಷಯಗಳಿಂದ ಸದ್ದು ಮಾಡುತ್ತಿದ್ದಾರೆ. ಈಗ ಕೊರೋನಾ ಹೋಗಲಿ ಅಂತ ಕಾಯುತ್ತಿರುವುದಾಗಿ ಮುದ್ದಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಂ ಖಾತೆ)