ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ: ಶಿವಣ್ಣನ ಮನೆಯಲ್ಲಿ ಗಣ್ಯರ ಸಮಾಲೋಚನೆ; ಏನಂದ್ರು ಸಚಿವ ಸಿ.ಟಿ ರವಿ?

ಚಿತ್ರಮಂದಿರ ಆರಂಭ ಮಾಡುವ ವಿಚಾರ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯಗಳು ತೀರ್ಮಾನ ಮಾಡೋಕೆ ಆಗಲ್ಲ. ಜಿಮ್ ಆರಂಭ ಮಾಡುವ ಬಗ್ಗೆ ಕೇಂದ್ರ ತೀರ್ಮಾನ ಮಾಡುತ್ತದೆ. ಯಕ್ಷಗಾನ ಕಲಾವಿದರು, ಡ್ರಾಮಾ ಕಲಾವಿದರು ಭೇಟಿ ಮನವಿ ಮಾಡಿದ್ದಾರೆ ಎಂದು ಸಿ.ಟಿ ರವಿ ತಿಳಿಸಿದರು

First published: