Ramadan 2020: ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ 25 ಸಾವಿರ ವಲಸೆ ಕಾರ್ಮಿಕರ ತುತ್ತಿನ ಬುತ್ತಿ ತುಂಬಲು ನಿರ್ಧರಿಸಿದ ಸ್ಟಾರ್ ನಟ..!

Sonu Sood: ನಟ ಶಾರುಖ್​, ಸಲ್ಮಾನ್ ಸೇರಿದಂತೆ ಹಲವಾರು ಮಂದಿ ನಿರಾಶ್ರಿತರು ಹಾಗೂ ದಿನಗೂಲಿ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಹೀಗಿರುವಾಗಲೇ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈ ಬಾಲಿವುಡ್​ ನಟ ಈಗ 45 ಸಾವಿರ ಮಂದಿಗೆಯ ಜೊತೆಗೆ 25 ಸಾವಿರ ಮಂದಿ ವಲಸೆ ಕಾರ್ಮಿರಿಗೆ ಅನ್ನಾಹಾರ ನೀಡುತ್ತಿದ್ದಾರೆ.

First published: