COVID-19: ಭಾರತದಲ್ಲಿ ಕೊರೋನಾ 3ನೇ ಅಲೆ ಗರಿಷ್ಠ ಮಟ್ಟ ತಲುಪೋದು ಯಾವಾಗ? ತಜ್ಞರು ಹೇಳುವುದೇನು?

ನವದೆಹಲಿ(ಜ.24): ಸದ್ಯ ಭಾರತ(India) ಮಾತ್ರವಲ್ಲದೇ ವಿಶ್ವದೆಲ್ಲೆಡೆ ತನ್ನ ಆರ್ಭಟ ತೋರಿಸುತ್ತಿರುವ ಕೋವಿಡ್-19(COVID-19) ಸೋಂಕು ಮುಂದಿನ 14 ದಿನಗಳಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಎಂದು ಐಐಟಿ ಮದ್ರಾಸ್​ನ(IIT Madras) ಪ್ರಾಥಮಿಕ ವಿಶ್ಲೇಷಣೆ ಮಾಹಿತಿ ನೀಡಿದೆ.

First published: