Coronavirus India: ದೇಶದಲ್ಲಿ ಒಂದೇ ದಿನ 2.50 ಲಕ್ಷ ಕೋವಿಡ್​​ ಕೇಸ್ ಪತ್ತೆ, ಪಾಸಿಟಿವಿಟಿ ದರವೂ ಶೇ.13ಕ್ಕೆ ಏರಿಕೆ

ನವದೆಹಲಿ(ಜ.13): ದೇಶದಲ್ಲಿ ಕೊರೋನಾ(Coronavirus) ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು(Corona cases) ಭಾರತದಲ್ಲಿ ಪತ್ತೆಯಾಗಿವೆ. ಒಂದೇ ದಿನ ಸುಮಾರು 2.50 ಲಕ್ಷ ಕೊರೋನಾ ಪ್ರಕರಣಗಳು ಕಂಡುಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

First published:

  • 15

    MORE
    GALLERIES

  • 25

    ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3.60 ಕೋಟಿ ದಾಟಿದೆ. ಇದರಲ್ಲಿ 5,488 ಓಮೈಕ್ರಾನ್​ ಕೇಸ್​​ಗಳು ಸಹ ಸೇರಿದ್ದು, 28 ರಾಜ್ಯಗಳಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿದೆ. ಓಮೈಕ್ರಾನ್​ ಆತಂಕವೂ ಸಹ ದೇಶದಲ್ಲಿ ಹೆಚ್ಚಾಗಿದೆ.

    MORE
    GALLERIES

  • 35

    Coronavirus India: ದೇಶದಲ್ಲಿ ಒಂದೇ ದಿನ 2.50 ಲಕ್ಷ ಕೋವಿಡ್​​ ಕೇಸ್ ಪತ್ತೆ, ಪಾಸಿಟಿವಿಟಿ ದರವೂ ಶೇ.13ಕ್ಕೆ ಏರಿಕೆ

    ಒಟ್ಟಾರೆ ಪ್ರಕರಣಗಳ ಪೈಕಿ ಶೇ.3.08 ರಷ್ಟು ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.95.59ರಷ್ಟಿದ್ದು, ಕುಸಿದಿದೆ. ಪಾಸಿಟಿವಿಟಿ ದರ ಶೇ.13ಕ್ಕೆ ಏರಿಕೆಯಾಗಿದೆ.

    MORE
    GALLERIES

  • 45

    Coronavirus India: ದೇಶದಲ್ಲಿ ಒಂದೇ ದಿನ 2.50 ಲಕ್ಷ ಕೋವಿಡ್​​ ಕೇಸ್ ಪತ್ತೆ, ಪಾಸಿಟಿವಿಟಿ ದರವೂ ಶೇ.13ಕ್ಕೆ ಏರಿಕೆ

    ದೈನಂದಿನ ಪಾಸಿಟಿವಿಟಿ ದರ ಶೇ.13.11 ರಷ್ಟಿದ್ದರೆ, ವಾರದ ಪಾಸಿಟಿವಿಟಿ ದರ ಶೇ.10.80ರಷ್ಟಿದೆ. ದೇಶಾದ್ಯಂತ ಸುಮಾರು 154.61 ಕೋಟಿ ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

    MORE
    GALLERIES

  • 55

    Coronavirus India: ದೇಶದಲ್ಲಿ ಒಂದೇ ದಿನ 2.50 ಲಕ್ಷ ಕೋವಿಡ್​​ ಕೇಸ್ ಪತ್ತೆ, ಪಾಸಿಟಿವಿಟಿ ದರವೂ ಶೇ.13ಕ್ಕೆ ಏರಿಕೆ

    ಕರ್ನಾಟಕದಲ್ಲಿಯೂ ಕೊರೋನಾ ರುದ್ರತಾಂಡವ ಆಡುತ್ತಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಕಾಂಗ್ರೆಸ್​ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರಿಗೆ ಕೋವಿಡ್ ಪಾಸಿಟಿವ್​ ದೃಢಪಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಕೊರೋನಾ ವೈರಸ್ ತಗುಲಿದೆ.

    MORE
    GALLERIES