Daali Dhananjay : ಬಡವರ ಹಸಿವು ನೀಗಿಸಲು ಬೀದಿಗಿಳಿದ ನಟ ಡಾಲಿ ಧನಂಜಯ್​​.!

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಆಹಾರ ವಿಲ್ಲದೇ ಪರದಾಡುತ್ತಿರುವ ಬಡ ಜನರಿಗೆ ನಟ ಡಾಲಿ ಧನಂಜಯ್​​ ಆಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಹಲವೆಡೆ ಆಹಾರ ಪೂಟ್ಟಣ ಹಾಗೂ ಅಗತ್ಯ ಆಹಾರ ಸಾಮಾಗ್ರಿಗಳನ್ನ ಪೂರೈಸುತ್ತಿದ್ದಾರೆ. ನೊಂದ ಎಲ್ಲಾ ಜೀವ ನನ್ನದೆಂಬ ಭಾವ ಬಾಳಿನಲಿ ಮೂಡೋ ವಿದ್ಯೆ ವಿನಯ ಕರುಣಿಸೋ ಸಂಗೀತ ನಿರ್ದೇಶಕ ಹಂಸಲೇಖ ಅವರ ಈ ಸಾಲುಗಳಿಂದ ಸ್ಫೂರ್ತಿಗೊಂಡು. ಕೊರೋನಾವನ್ನ‌ಲೆಕ್ಕಿಸದೆ ಜಾಗೃತಿ ಮೂಡಿಸುವುದರ ಜೊತೆಗೆ ಆಹಾರ ಪೂರೈಸುತ್ತಿದ್ದಾರೆ. ನಟ ಡಾಲಿ ಧನಂಜಯ್ ಗೆ ಅವರ ಗೆಳೆಯರ ಬಳಗ ಸಾಥ್​ ನೀಡಿದೆ

First published: