6 ತಿಂಗಳ ಕಾಲ ಗಡಿ ಮುಚ್ಚಿದ ಆಸ್ಟ್ರೇಲಿಯಾ; ಟಿ-20 ವಿಶ್ವಕಪ್ ನಡೆಯುವುದು ಬಹುತೇಕ ಅನುಮಾನ!

T20I World Cup: ಆಸ್ಟ್ರೇಲಿಯಾ ಆರು ತಿಂಗಳ ಕಾಲ ತನ್ನ ಗಡಿ ಬಂದ್ ಮಾಡಿದರೆ ಅಕ್ಟೋಬರ್ ಮತ್ತು ನವೆಂಬರ್​​ನಲ್ಲಿ ಕಾಂಗರೂ ನಾಡಿನಲ್ಲಿ ನಡೆಯಬೇಕಿರುವ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಸೇರಿದಂತೆ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಕೂಡ ರದ್ದಾಗುವ ಎಲ್ಲಾ ಸಾಧ್ಯತೆಗಳಿವೆ.

First published: