ಎರಡು ಡೋಸ್ ಲಸಿಕೆ ಆಗಿದರಷ್ಟೆ ಆಟೋ, ಕ್ಯಾಬ್, ಬಸ್ ಹತ್ತಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಸಾರ್ವಜನಿಕ ಸಾರಿಗೆಗೆ ಬಳಕೆ ಮಾಡುವಂತಿಲ್ಲ. ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇವೆಗೂ ಕಡ್ಟಾಯವಾಗಿ ವ್ಯಾಕ್ಸಿನೇಷನ್ ಆಗಿರಲೇ ಬೇಕು. ಮೆಟ್ರೋ ಹತ್ತವವರಿಗೂ ಸಂಪೂರ್ಣ ವ್ಯಾಕ್ಸಿನೇಷನ್ ಆಗಿರಬೇಕು ಎಂದು ಬಿಬಿಎಂಪಿ ಪ್ರಸ್ತಾವನೆ ಸಿದ್ಧಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.