BS Yeddyurappa: ಸಿಎಂ ಯಡಿಯೂರಪ್ಪ ಸಂಪರ್ಕದಲ್ಲಿದ್ದ 60 ಜನರಿಗೆ ಕೊರೋನಾ ಪರೀಕ್ಷೆ; ಎಲ್ಲರ ವರದಿಯೂ ನೆಗೆಟೀವ್
ಸಿಎಂ ಮಾಧ್ಯಮ ಸಂಯೋಜನಾಧಿಕಾರಿ ಸುನೀಲ್, ಸಿಎಂ ಓಎಸ್ ಡಿ ಲೋಕೇಶ್ ಸೇರಿದಂತೆ 60 ಜನರ ರಿಪೋರ್ಟ್ ನೆಗಟೀವ್ ಬಂದಿದೆ. ವರದಿ ನೆಗಟೀವ್ ನಿಂದ ಕಾವೇರಿ ಹಾಗೂ ಕೃಷ್ಣ ಸಿಬ್ಬಂದಿಗಳು ಸಮಾಧಾನಗೊಂಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪರ್ಕದಲ್ಲಿದ್ದ ಎಲ್ಲಾ 60 ಜನರ ಕೊರೋನಾ ಪರೀಕ್ಷಾ ವರದಿ ಇದೀಗ ಅಧಿಕಾರಿಗಳ ಕೈ ಸೇರಿದ್ದು, ಎಲ್ಲರಿಗೂ ಕೊರೋನಾ ನೆಗೆಟೀವ್ ಬಂದಿದೆ ಎಂದು ಹೇಳಲಾಗುತ್ತಿದೆ.
2/ 7
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಳೆದ ಶನಿವಾರ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
3/ 7
ಅಲ್ಲದೆ, ಈ ಕುರಿತು ಟ್ವೀಟ್ ಮಾಡಿದ್ದ ಯಡಿಯೂರಪ್ಪ ತಮ್ಮ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದವರು ಪ್ರತ್ಯೇಕತೆಗೆ ಒಳಗಾಗುವಂತೆ ಸೂಚಿಸಿದ್ದರು.
4/ 7
ಪರಿಣಾಮ ಕಾವೇರಿ ಮತ್ತು ಕೃಷ್ಣ ಕಚೇರಿಯನ್ನು ಸ್ಯಾನಿಟೈಜ್ ಮಾಡಿದ್ದ ಅಧಿಕಾರಿಗಳು ಸಿಎಂ ಸಂಪರ್ಕದಲ್ಲಿದ್ದ 60 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದರು.
5/ 7
ಇದೀಗ ಅವರ ವರದಿ ಕೈಸೇರಿದ್ದು, ಎಲ್ಲರಿಗೂ ನೆಗೆಟೀವ್ ಆಗಿರುವುದು ತುಸು ನೆಮ್ಮದಿಗೆ ಕಾರಣವಾಗಿದೆ.
6/ 7
ಸಿಎಂ ಮಾಧ್ಯಮ ಸಂಯೋಜನಾಧಿಕಾರಿ ಸುನೀಲ್, ಸಿಎಂ ಓಎಸ್ ಡಿ ಲೋಕೇಶ್ ಸೇರಿದಂತೆ 60 ಜನರ ರಿಪೋರ್ಟ್ ನೆಗಟೀವ್ ಬಂದಿದೆ. ವರದಿ ನೆಗಟೀವ್ ನಿಂದ ಕಾವೇರಿ ಹಾಗೂ ಕೃಷ್ಣ ಸಿಬ್ಬಂದಿಗಳು ಸಮಾಧಾನಗೊಂಡಿದ್ದಾರೆ.
7/ 7
ನಿನ್ನೆ ಒಟ್ಟು 60 ಜನರಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. 23 ಜನರಿಗೆ ಒಂದು ಬಾರಿ, ಮತ್ತೆ 37 ಜನರಿಗೂ ಪರೀಕ್ಷೆ ಮಾಡಲಾಗಿತ್ತು. ಇದೀಗ ಆ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ವರದಿ ನೆಗಟೀವ್ ಆಗಿದೆ.
First published:
17