ಒಂದಲ್ಲಾ ಎರಡಲ್ಲಾ ಸ್ಯಾಂಡಲ್​ವುಡ್​ನಲ್ಲಿ ಬರೋಬ್ಬರಿ 60ಕ್ಕೂ ಹೆಚ್ಚು ಚಿತ್ರಗಳಿಗೆ ಕೊರೋನಾ ಎಫೆಕ್ಟ್!

#CoronaEffect: ಚಾಲೆಂಜಿಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್‘, ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ‘ಸಲಗ‘, ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ‘, ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ-3‘. ಧ್ರುವಾ ಸರ್ಜಾ ನಟನೆಯ ‘ಪೊಗರು‘ ಸಿನಿಮಾಗಳು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದವು. ಆದರೀಗ ಕೊರೋನಾ ಹಾವಳಿಯಿಂದ ಈ ಸಿನಿಮಾಗಳು ಅಡಕತ್ತರಿಗೆ ಸಿಕ್ಕಿವೆ.

First published: