Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಅದರಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮಹಾಮಾರಿ ಗುಪ್ತಗಾಮಿನಿಯಾಗಿ ಸಂಚರಿಸುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

First published:

  • 17

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ಕಳೆದ ಒಂದು ವಾರದಿಂದ ನಗರದಲ್ಲಿ ಕೊರೋನ ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಅದರಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿಯೇ ಹೆಚ್ಚು ಪ್ರಕರಣಗಳು ವರದಿ ಆಗುತ್ತಿವೆ.

    MORE
    GALLERIES

  • 27

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಮಹದೇವಪುರದಲ್ಲಿ ನಿತ್ಯ 300 - 400 ಕೋವಿಡ್ ಪ್ರಕರಣಗಳು ಪತ್ತೆ ಆಗ್ತಿವೆ. ನಗರದಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆಯಲ್ಲಿ ಅರ್ಧದಷ್ಟು ಮಹದೇವಪುರದಲ್ಲಿ ದಾಖಲೆ ಆಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ನಾಲ್ಕನೇ ಅಲೆ ಭೀತಿ ನಡುವೆ ನಗರಕ್ಕೆ ಮಹದೇವಪುರ ಕ್ಷೇತ್ರ ನಗರಕ್ಕೆ ಮಾರಕ ಆಗುತ್ತಾ ಅನ್ನೋ ಆತಂಕ ಜನತೆಯಲ್ಲಿನ ಎದುರಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ಮಹದೇವಪುರ ವ್ಯಾಪ್ತಿಯಲ್ಲಿ ಐಟಿ ಸೆಕ್ಟರ್ ಕಂಪನಿಗಳಿವೆ. ಕೊರೊನಾ ಅಲೆ ಅಪ್ಪಳಿಸಿದ ದಿನದಿಂದಲೂ ಇಲ್ಲಿಯ ಬಹುತೇಕ ಟೆಕ್ಕಿಗಳು ವರ್ಕ್ ಫ್ರಂ ಹೋಮ್ ತೆಗೆದುಕೊಂಡು ಮನೆ ಸೇರಿದ್ದವು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ಇತ್ತೀಚೆಗೆ ಬಹುತೇಕ ಖಾಸಗಿ ಕಂಪನಿಗಳು ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ. ಈ ಹಿನ್ನೆಲೆ ಇಷ್ಟು ತಮ್ಮೂರುಗಳಲ್ಲಿದ್ದ ಟೆಕ್ಕಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.   (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ಕಚೇರಿಗೆ ಆಗಮಿಸುತ್ತಿರುವ ಟೆಕ್ಕಿಗಳು ಸ್ವಯಂ ಪ್ರೇರಿತವಾಗಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ ಎಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Corona 4th Wave: ಕೊರೊನಾ ಹಬ್ ಆಗಿ ಬದಲಾಗ್ತಿದೆಯಾ ಮಹದೇವಪುರ?

    ಇತ್ತ ಮಹದೇವಪುರ ಶಾಲೆಗಳ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಮಹದೇವಪುರಕ್ಕೆ ಸಾವಿರಾರು ಟೆಕ್ಕಿಗಳ ಆಗಮನ ಆಗುತ್ತಿದೆ. ಈ ಎಲ್ಲ ಕಾರಣಗಳಿಂದ ಬಿಬಿಎಂಪಿ ಮಹದೇವಪುರ ವ್ಯಾಪ್ತಿಯಲ್ಲಿಯ ಎಲ್ಲ ವಾರ್ಡ್ ಗಳ ಮೇಲೆ  ಹದ್ದಿನ ಕಣ್ಣಿರಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES