Corona Virus: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ; ರಾಜ್ಯದ ಪಾಸಿಟಿವಿಟಿ ರೇಟ್ ಶೇಕಡಾ 4.86
ರಾಜ್ಯದಲ್ಲಿ ಒಂದು ಕಡೆ ನಿರಂತರವಾಗಿ ಮಳೆಯಾಗುತ್ತಿದ್ದು (Rainfall), ಜನರು ಶೀತ ಸಂಬಂಧಿತ ರೋಗಗಳಿಂದ ಬಳಲುತ್ತಿದ್ದಾರೆ. ಮತ್ತೊಂದು ಕಡೆ ನಿಧಾನಗತಿಯಲ್ಲಿ ಕೊರೊನಾ ಪ್ರಕರಣಗಳ (Corona Virus Cases) ಸಂಖ್ಯೆ ಏರಿಕೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಶನಿವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ನಿನ್ನೆ ಮಹಾಮಾರಿ ಕೊರೊನಾಗೆ ಮೂವರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 40,088ಕ್ಕೆ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
2/ 7
ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,374 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 7,296 ಸಕ್ರಿಯ ಕೊರೊನಾ ಕೇಸ್ ಗಳಿವೆ. ಶನಿವಾರ 777 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಕೋವಿಡ್ -19 ಸೋಂಕು ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ.4.86ಕ್ಕೆ ಬಂದು ತಲುಪಿದೆ. ಈ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದ್ರೆ ಮಹಾಮಾರಿಯ ಪಸರಿಸುವಿಕೆ ವೇಗ ಹೆಚ್ಚಾಗಲಿದೆ. (ಸಾಂದರ್ಭಿಕ ಚಿತ್ರ)
4/ 7
ಕೋವಿಡ್ 19 ಮರಣ ಪ್ರಮಾಣ ಶೇ.0.21 ರಷ್ಟಿದೆ. ವಾರದದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ.0.09ರಷ್ಟಿದೆ. (ಸಾಂದರ್ಭಿಕ ಚಿತ್ರ)
5/ 7
ಇನ್ನೂ ರಾಜಧಾನಿಯಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 1,234 ಹೊಸ ಕೇಸ್ ವರದಿಯಾಗಿದೆ. ಸದ್ಯ ಬೆಂಗಳೂರಿನಲ್ಲಿ 6,704 ಸಕ್ರಿಯ ಪ್ರಕರಣಗಳಿವೆ. (ಸಾಂದರ್ಭಿಕ ಚಿತ್ರ)
6/ 7
ಇನ್ನುಳಿದಂತೆ ಬಾಗಲಕೋಟೆ 3, ಬಳ್ಳಾರಿ 12, ಬೆಂಗಳೂರು ಗ್ರಾಮಾಂತರ 6, ಚಿತ್ರದುರ್ಗ 2, ದಕ್ಷಿಣ ಕನ್ನಡ 19, ದಾವಣೆಗೆರೆ 2, ಧಾರವಾಡ 33, ಗದಗ 1, ಹಾಸನ 8, ಕೊಡಗು 9, ಕೋಲಾರ 7, ಕೊಪ್ಪಳ 1, ಮಂಡ್ಯ 2, ಮೈಸೂರು 22, ತುಮಕೂರು 1 ಮತ್ತು ಉಡುಪಿಯಲ್ಲಿ 5 ಪ್ರಕರಣಗಳು ವರದಿಯಾಗಿವೆ. (ಸಾಂದರ್ಭಿಕ ಚಿತ್ರ)
7/ 7
ನಿನ್ನೆ ಬಳ್ಳಾರಿಯಲ್ಲಿ ಒಬ್ಬರು ಮತ್ತು ಬೆಂಗಳೂರು ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಬಳ್ಳಾರಿಯ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಜೊತೆ ಕೆಮ್ಮು ಸಹ ಕಾಣಿಸಿಕೊಂಡಿತ್ತು. (ಸಾಂದರ್ಭಿಕ ಚಿತ್ರ)
First published:
17