Corona 4th Wave: ಕೊರೊನಾ ಬಾಹುಗಳಲ್ಲಿ ರಾಜಧಾನಿ; ಕೋವಿಡ್ ಪಾಸಿಟಿವಿಟಿ ರೇಟ್ ಶೇ.3.26ಕ್ಕೇರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮಹಾಮಾರಿ ಹರಡುವಿಕೆ ಪ್ರಮಾಣ ಶೇ.3.26ಕ್ಕೆ ಏರಿಕೆ ಗಿದೆ. ಸದ್ಯ ನಗರದಲ್ಲಿ 4,199 ಸಕ್ರಿಯ ಕೇಸ್ ಗಳಿವೆ. ನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

First published: