ಚೀನಾದ ಆರೋಗ್ಯ ಅಧಿಕಾರಿಗಳು ಶನಿವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರ ಪ್ರಕಾರ, ಕಳೆದ 35 ದಿನಗಳಲ್ಲಿ, ಚೀನಾದಲ್ಲಿ ಕೊರೊನಾದಿಂದ 60,000 ಮಂದಿ ಸಾವನ್ನಪ್ಪಿದ್ದಾರೆ. ಡಿಸೆಂಬರ್ನಲ್ಲಿ ಚೀನಾ ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಸಾವಿನ ಕುರಿತು ಘೋಷಿಸಲಾದ ಮೊದಲ ವರದಿ ಇದಾಗಿದೆ. (ಫೈಲ್ ಇಮೇಜ್ ಕ್ರೆಡಿಟ್ - ರಾಯಿಟರ್ಸ್)