ಕೊರೋನಾ ಹಿನ್ನಲೆ ಊಟ ಇಲ್ಲದೆ ಪರದಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿ ಬೆಂಗಳೂರು ಪೊಲೀಸರು ಮಾನವಿಯತೆ ಮೆರೆದಿದ್ದಾರೆ.
2/ 6
ಬ್ಯಾಟರಾಯನಪುರ ಸಂಚಾರಿ ಪೊಲೀಸರಿಂದ ರಸ್ತೆ ಬದಿಯ ವ್ಯಕ್ತಿಗೆ ಊಟ ನೀಡಿದ್ದಾರೆ
3/ 6
ಊಟ ಇಲ್ಲದೆ ಮೂರು ದಿನಗಳಿಂದ ಮಹಮದ್ ಸಲೀಂ ಎನ್ನುವ ವ್ಯಕ್ತಿ ರಸ್ತೆಯ ಬದಿಯಲ್ಲಿ ಬದಿಯಲ್ಲಿದ್ದ ಎನ್ನಲಾಗಿದೆ
4/ 6
ಊಟ ಇಲ್ಲದೆ ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಮಹ್ಮದ್ ಸಲೀಂ ಬಂದೋಬಸ್ತ್ ನಲ್ಲಿದ್ದ ಇನ್ಸ್ಪೆಕ್ಟರ್ ಗಿರಿರಾಜು ಅವರು ಸಿಬ್ಬಂದಿ ಮೂಲಕ ಊಟ ತರಿಸಿಕೊಟ್ಟ ಮಾನವಿಯತೆ ಮೆರೆದಿದ್ದಾರೆ
5/ 6
ತಕ್ಷಣವೇ ಕಾನ್ಸ್ಸ್ಟೇಬಲ್ಗಳಾದ ಸಂತೋಷ್, ಮಹೇಶ್ ಹಾಗೂ ಶರಣಪ್ಪ ಸಹಾಯ ಮಾಡಿದ್ದಾರೆ. ಕಟಿಂಗ್ ಮಾಡುವ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸಿ ಕಟಿಂಗ್ ಶೇವಿಂಗ್ ಮಾಡಿಸಿ, ಮಾಸ್ಕ್ ಕೂಡ ನೀಡಿದ್ದಾರೆ
6/ 6
ಪೊಲೀಸರ ಕಾರ್ಯ ವೈಖರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ