ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

First published:

  • 113

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಪಾಕಿಸ್ತಾನ್ ಸೂಪರ್ ಲೀಗ್​ ಪಂದ್ಯಗಳನ್ನು ತಾತ್ಕಾಲಿಕ ರದ್ದುಪಡಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸಿದ ಆಟಗಾರರೊಬ್ಬರಿಗೆ ಕೊರೋನಾ ತಗುಲಿರುವ ಶಂಕೆಯ ಹಿನ್ನೆಲೆಯಲ್ಲಿ ನಾಕೌಟ್ ಪಂದ್ಯಾವಳಿಗಳನ್ನು ರದ್ದು ಮಾಡಲಾಗಿದೆ ಎಂದು ಇತ್ತೀಚೆಗೆ ಪಿಸಿಬಿ ಸಿಇಒ ವಾಸೀಂ ಖಾನ್ ತಿಳಿಸಿದ್ದರು.

    MORE
    GALLERIES

  • 213

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅದು ಯಾವ ಆಟಗಾರ ಎಂಬುದರ ಬಗ್ಗೆ ಮಾತ್ರ ಸ್ಷಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಪಾಕ್ ಮಾಜಿ ಆಟಗಾರ ಹಾಗೂ ಕಮೆಂಟೇಟರ್ ರಮೀಜ್ ರಾಜಾ ಸ್ಪೋಟಕ ಹೇಳಿಕೆಯೊಂದನ್ನು ಹೊರ ಹಾಕಿದ್ದಾರೆ.

    MORE
    GALLERIES

  • 313

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಪಿಎಸ್​ಎಲ್​ನಲ್ಲಿ ಭಾಗವಹಿಸಿದ ಇಂಗ್ಲೆಂಡ್ ತಂಡ ಸ್ಪೋಟಕ ಆರಂಭಿಕ ಅಲೆಕ್ಸ್ ಹೇಲ್ಸ್​ ಅವರಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 413

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅಲೆಕ್ಸ್​ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಇದಕ್ಕೆ ಏನು ಮುಖ್ಯ ಕಾರಣ ಎಂಬುದು ತಿಳಿದು ಬಂದಿಲ್ಲ ಎಂದು ಜಿಯೋ ಸೂಪರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರಮೀಜ್ ರಾಜಾ ಹೇಳಿದ್ದಾರೆ.

    MORE
    GALLERIES

  • 513

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಪಾಕಿಸ್ತಾನ್ ಸೂಪರ್ ಲೀಗ್ 5ನೇ ಆವೃತ್ತಿ ಮುಕ್ತಾಯದ ಹಂತದಲ್ಲಿ, ಸೋಂಕು ತಗುಲಿರುವ ಸುದ್ದಿ ಹೊರಬೀಳುತ್ತಿದ್ದಂತೆ ನಾಕೌಟ್ ಹಂತದ ಪಂದ್ಯಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

    MORE
    GALLERIES

  • 613

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಸೋಂಕಿನ ಗುಣಲಕ್ಷಣಗಳು ಪತ್ತೆಯಾಗುತ್ತಿದ್ದಂತೆ ಟೂರ್ನಿ ತೊರೆದು ಅಲೆಕ್ಸ ಹೇಲ್ಸ್ ಇಂಗ್ಲೆಂಡ್​ಗೆ ಮರಳಿದ್ದು, ಸಾವಿರಾರು ಮೈಲಿ ದೂರದಲ್ಲಿ ಬಂಧಿಯಾಗುವ ಬದಲು ತವರಿನಲ್ಲಿ ಕುಟುಂಬದೊಟ್ಟಿಗೆ ಉಳಿಯುವುದು ವಾಸಿ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

    MORE
    GALLERIES

  • 713

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅಲ್ಲದೆ ಕೊರೋನಾ ವೈರಸ್ ಬಗ್ಗೆ ಹಬ್ಬಿರುವ ಸುದ್ದಿ ಬಗ್ಗೆ ಅಲೆಕ್ಸ್ ಹೇಲ್ಸ್ ಸ್ಪಷ್ಟನೆ ನೀಡಿದ್ದು, ನಾನು ಇಂಗ್ಲೆಂಡ್ ಮರಳುವಾಗ ಸಂಪೂರ್ಣ ಫಿಟ್ ಆಗಿದ್ದೆ. ಆದರೆ ತವರಿನ ಮರಳಿದ ಬಳಿಕ ಜ್ವರ ಕಾಣಿಸಿಕೊಂಡಿತು.

    MORE
    GALLERIES

  • 813

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಬಳಿಕ ಕೆಮ್ಮು ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಸರ್ಕಾರದ ಸೂಚನೆಯಂತೆ ಸ್ವಯಂ ದಿಗ್ಭಂಧನಕ್ಕೆ ಒಳಗಾಗಲು ನಿರ್ಧರಿಸಿದೆ ಎಂದು ಅಲೆಕ್ಸ್ ಹೇಲ್ಸ್ ತಿಳಿಸಿದ್ದಾರೆ. ಸದ್ಯ ಆರೋಗ್ಯ ತಪಾಸಣೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ಸೋಂಕಿನ ಬಗ್ಗೆ ಮಾಹಿತಿಯನ್ನು ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.

    MORE
    GALLERIES

  • 913

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಸದ್ಯ ರಮೀಜ್ ರಾಜಾ ನೀಡಿರುವ ಹೇಳಿಕೆಯಿಂದ ಪಾಕಿಸ್ತಾನ್ ಟೂರ್ನಿಯಲ್ಲಿ ಭಾಗವಹಿಸಿದ್ದ ಆಟಗಾರರು ಆತಂಕದಲ್ಲಿದ್ದು, ಅದರಲ್ಲೂ ಅಲೆಕ್ಸ್ ಹೇಲ್ಸ್ ಪ್ರತಿನಿಧಿಸಿದ ಕರಾಚಿ ಕಿಂಗ್ಸ್ ತಂಡದ ಆಟಗಾರರು ಚಿಂತೆಗೀಡಾಗಿದ್ದಾರೆ.

    MORE
    GALLERIES

  • 1013

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅಲೆಕ್ಸ್ ಹೇಲ್ಸ್

    MORE
    GALLERIES

  • 1113

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅಲೆಕ್ಸ್ ಹೇಲ್ಸ್

    MORE
    GALLERIES

  • 1213

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅಲೆಕ್ಸ್ ಹೇಲ್ಸ್

    MORE
    GALLERIES

  • 1313

    ಸ್ಟಾರ್ ಕ್ರಿಕೆಟಿಗನಿಗೆ ಕೊರೋನಾ ಸೋಂಕು : ಆತಂಕದಲ್ಲಿ ತಂಡದ ಆಟಗಾರರು..!

    ಅಲೆಕ್ಸ್ ಹೇಲ್ಸ್

    MORE
    GALLERIES