Akshay Kumar: ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತೆ 3 ಕೋಟಿ ದೇಣಿಗೆ ನೀಡಿದ ಅಕ್ಷಯ್​ ಕುಮಾರ್​..!

Akshay Kumar Donated 3 Crore: ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿರುವ ನಟ ಅಕ್ಷಯ್ ಕುಮಾರ್ ಈಗಾಗಲೇ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ನೀಡಿದ್ದರು. ಈಗ ಮತ್ತೆ 3 ಕೋಟಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆದರೆ ಈ ಸಲ ಅಕ್ಷಯ್​ ನೆರವು ನೀಡಿದ್ದು ಯಾರಿಗೆ ಅನ್ನೋ ವಿವರ ಮುಂದಿದೆ ಓದಿ. (ಚಿತ್ರಗಳು ಕೃಪೆ: ಅಕ್ಷಯ್​ ಕುಮಾರ್​ ಇನ್​ಸ್ಟಾಗ್ರಾಂ ಖಾತೆ)

First published: