ಐಪಿಎಲ್​​ ಅಭಿಮಾನಿಗಳಿಗೆ ಬಿಗ್​ ಶಾಕ್​; ಈಬಾರಿ ಎಬಿಡಿ ಸೇರಿದಂತೆ ವಿದೇಶಿ ಪ್ಲೇಯರ್ಸ್​ ಆಡೋದೆ ಡೌಟ್

13ನೇ ಆವೃತ್ತಿಯ ಐಪಿಎಲ್​ ಮಾರ್ಚ್​​ 29ರಿಂದ ಆರಂಭಗೊಳ್ಳಬೇಕಿದೆ. ಈ ಮಧ್ಯೆ ಭಾರತಕ್ಕೆ ಕೊರೋನಾ ವೈರಸ್​ ಕಾಲಿಟ್ಟಿದೆ. ಹೀಗಾಗಿ ಐಪಿಎಲ್​ ನಡೆಯುವದೇ ಅನುಮಾನ ಎನ್ನುವ ಮಾತು ಕೇಳಿ ಬರುತ್ತಿರುವಾಗಲೇ ಕೇಂದ್ರ ಸರ್ಕಾರ ಹೊಸ ಶಾಕ್​ ನೀಡಿದೆ.

First published: