Sathish Ninasam: ಒಂದೊಳ್ಳೆ ಕಾರಣಕ್ಕಾಗಿ ಬೀದಿಗಿಳಿದ ನಟ ಸತೀಶ್​ ನೀನಾಸಂ..!

ಒಂದು ಕಡೆ ಕೊರೋನಾ ಸೋಂಕು ಮತ್ತೊಂದು ಕಡೆ ಲಾಕ್​ಡೌನ್ನಿಂ ಜನರ ಬದುಕನ್ದಾನು ದುಸ್ಥರಗೊಳಿಸಿದೆ. ಲಾಕ್​ಡೌನ್​ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ಈಗ ಸ್ಯಾಂಡಲ್​ವುಡ್​  ನಟ ಸತೀಶ್​ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಸತೀಶ್​ ನೀನಾಸಂ ಟ್ವಿಟರ್​ ಖಾತೆ)

First published: