Covid Vaccine: ಕೋವಿಡ್​ ಲಸಿಕೆ ಪಡೆದ ನಟಿ ರಮ್ಯಾಕೃಷ್ಣ-ಪ್ರಿನ್ಸ್​ ಮಹೇಶ್​ ಬಾಬು

ಕೊರೋನಾ ಹೋರಾಟಕ್ಕೆ ಸದ್ಯಕ್ಕಿರುವ ರಾಮಬಾಣ ಎಂದರೇ ಲಸಿಕೆ ಪಡೆಯುವುದಾಗಿದೆ. ಇದೇ ಹಿನ್ನಲೆ ಸರ್ಕಾರ ಈಗ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಅನುಮತಿಸಿದೆ. ಈ ಹಿಂದೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅನುಮತಿಸಲಾಗಿತ್ತು. ಈ ಹಿನ್ನಲೆ ಅನೇಕ ಸೆಲೆಬ್ರಿಟಿಗಳು ಲಸಿಕೆ ಪಡೆದಿದ್ದರು.

First published: